Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ಆಕರ್ಷಣೆಗಳು » ಜಂಜೀರಾ ಕೋಟೆ

ಜಂಜೀರಾ ಕೋಟೆ, ಮುರುದ್ ಜಂಜೀರಾ

20

ಜಂಜೀರಾ ಕೋಟೆಯು ಒಂದು ಬೃಹತ್ ಕೋಟೆಯಾಗಿದ್ದು, ಸುಮಾರು 16ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಸುತ್ತಲು ಅರಬ್ಬೀ ಸಮುದ್ರದ ನೀರಿನಿಂದ ಆವೃತವಾಗಿರುವ ಈ ಕೋಟೆಯು ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯ ಮುರುದ್ ಜಂಜೀರಾದಲ್ಲಿದೆ. ಈ ಕೋಟೆಯು ಸಿದ್ಧಿ ಸಾಮ್ರಾಜ್ಯದ ಪ್ರಮುಖ ಸ್ಮಾರಕವಾಗಿ ಗುರುತಿಸಲ್ಪಟ್ಟಿದೆ.

ಈ ಕೋಟೆಯು ಇಂಗ್ಲೀಷರ, ಡಚ್ಚರ, ಪೋರ್ಚುಗೀಸರ ಮತ್ತು ಮರಾಠರ ಹಲಾವಾರು ದಾಳಿಗಳನ್ನು ತಡೆದು ಇಂದಿಗೂ ಸದೃಢವಾಗಿ ನಿಂತಿದೆ.

ಈ ಕೋಟೆಯನ್ನು ಮೂಲತಃ ಮರದಿಂದ ನಿರ್ಮಿಸಲಾಗಿದೆ. ಆದರು, ಕಾಲಕ್ರಮೇಣ ಇದನ್ನು ಪುನರ್ ನಿರ್ಮಾಣ ಮಾಡಿ ಶತ್ರುಗಳಿಂದ ಅಭೇದ್ಯಗೊಳಿಸಲಾಯಿತು. ವರ್ಷಗಳು ಕಳೆದರು, ಸಮುದ್ರದ ನೀರು ಅಪ್ಪಳಿಸಿದರು, ಶತ್ರುಗಳು ದಾಳಿ ಮಾಡಿದರು ಈ ಕೋಟೆ ಇಂದಿಗು ಕದಲದೆ ನಿಂತು ಆ ಕಾಲದ ಹೆಮ್ಮೆಯ ನಿರ್ಮಾಣವನ್ನು ಸಾರಿ ಸಾರಿ ಹೇಳುತ್ತಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat