Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಗೇರ್ » ಆಕರ್ಷಣೆಗಳು » ಹಾಹಾ ಪಂಚಕುಮಾರಿ

ಹಾಹಾ ಪಂಚಕುಮಾರಿ, ಮುಂಗೇರ್

1

ಹಾಹಾ ಪಂಚಕುಮಾರಿ ಖರ್ಗಾಪುರ ಅಣೆಕಟ್ಟಿನ ಮೇಲಿರುವ ಸುಂದರವಾದ ಜಲಪಾತ. ಇಲ್ಲಿನ ಸ್ಥಳೀಯ ಐತಿಹ್ಯಗಳ ಪ್ರಕಾರ ಖರ್ಗಾಪುರದ ರಾಜನು ದೆಹಲಿಯ ಬಂಧೀಖಾನೆಯಲ್ಲಿ ಬಂಧಿತನಾಗಿದ್ದನು. ಆಗ ಅವನ ಐವರು ಹೆಣ್ಣುಮಕ್ಕಳು ಖರ್ಗಾಪುರ ಬೆಟ್ಟಗಳಲ್ಲಿ ಆಶ್ರಯ ಪಡೆದಿದ್ದರು. ಅಂದಿನಿಂದ ಈ ಜಲಪಾತವನ್ನು ಪಂಚಕುಮಾರಿ ಎಂದು ಕರೆಯಲಾಗುತ್ತದೆ. ಖರ್ಗಾಪುರದಿಂದ ಪ್ರವಾಸಿಗರು ದೋಣಿಯನ್ನು ಬಾಡಿಗೆಗೆ ಪಡೆದು ಈ ಜಲಪಾತದ ತಂಪನ್ನು ಮತ್ತು ಸೌಂದರ್ಯವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
13 May,Wed
Return On
14 May,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
13 May,Wed
Check Out
14 May,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
13 May,Wed
Return On
14 May,Thu