ಮುಂಗೇರದ ಭೀಮ್ಬಂದ್ ವನ್ಯಜೀವಿಧಾಮವು ದೇಶಾದ್ಯಂತ ತನ್ನ ಸಸ್ಯ ಮತ್ತು ಜೀವ ವೈವಿಧ್ಯಕ್ಕಾಗಿ ಹೆಸರುವಾಸಿಯಾಗಿದೆ. ಇದು ಮುಂಗೇರದ ನೈಋತ್ಯ ಭಾಗದಲ್ಲಿರುವ ಖರ್ಗಾಪುರ ಬೆಟ್ಟದ ಮೇಲಿದೆ. ಇಲ್ಲಿ ಹುಲಿ, ಕರಡಿ, ನಿಲಗೈ, ಕತ್ತೆಕಿರುಬ, ಪೈತಾನ್ ಮತ್ತು ಜಿಂಕೆಗಳಿವೆ. ಇದರೊಂದಿಗೆ ಇಲ್ಲಿ ಹುಲ್ಲುಗಾವಲಿನ ಬಯೋಮಿ ಮತ್ತು ಕಾಡಿನ ಬಯೋಮಿಗಳೆಂಬ ಎರಡು ಬಗೆಯ ಬಯೊಮಿಗಳನ್ನು ಕಾಣಬಹುದು. ವಲಸೆ ಕಾಲದಲ್ಲಿ ಇಲ್ಲಿಗೆ ಮಧ್ಯ ಏಷ್ಯಾ ಪ್ರಾಂತ್ಯದಿಂದ ಅಸಂಖ್ಯ ಹಕ್ಕಿಗಳು ಬರುತ್ತವೆ.


Click it and Unblock the Notifications