Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ಮಂದ್ವಾರ ಕಾ ಮಹಲ್

ಮಂದ್ವಾರ ಕಾ ಮಹಲ್, ಮೊರಾದಾಬಾದ್

1

ಇಂಗ್ಲೆಂಡಿನ ಮಹಾರಾಣಿ ಕ್ವೀನ್ ವಿಕ್ಟೋರಿಯಾಗೆ ಉರ್ದು ಭಾಷೆಯೆಂದರೆ ಅತಿ ಪ್ರೇಮ. ಮಹಾರಾಣಿ ವಿಕ್ಟೋರಿಯಾ ಮಜರ್ ಆಲಿ ಎನ್ನುವ ಟೀಚರ್ ಅವರನ್ನು ಭಾರತದಿಂದ  ಉರ್ದು ಮತ್ತು ಪರ್ಷಿಯನ್ ಭಾಷೆಯನ್ನು ಕಲಿಯಲು ಇಂಗ್ಲೆಂಡಿಗೆ ಕರೆಸಿಕೊಂಡಿದ್ದಳು. ಮುನ್ಸಿಯ ಸೇವೆಯಿಂದ ತುಂಬಾ ಪ್ರಸನ್ನಳಾಗಿದ್ದ ರಾಣಿಯು ಅವನಿಗೋಸ್ಕರ ಮಂದ್ವಾರ ಎನ್ನುವಲ್ಲಿ ಅರಮನೆ ಕಟ್ಟಿಸಿದ್ದಳು. 1850 ರಲ್ಲಿ ನಿರ್ಮಾಣವಾಗಿದ್ದ ಈ ಅರಮನೆಯನ್ನು ಮಂದ್ವಾರ ಕಾ ಮಹಲ್ ಎಂದು ಕರೆಯಲಾಗುತ್ತದೆ. ಈ ಮಹಲ್ ಮತ್ತೊಂದು ಆಸಕ್ತಿಭರಿತ ದೇವಾಲಯದಿಂದ 8 ಕಿ.ಮೀ ದೂರದಲ್ಲಿದೆ. ಈ ದೇಗುಲವನ್ನು ಘಲ್ಕಾ ದೇವಿ ದೇವಾಲಯವೆಂದು ಕರೆಯಲಾಗುತ್ತದೆ ಹಾಗು ಇದು ಕುಂದನಾಪುರ ಎಂಬ ಹಳ್ಳಿಗೆ ಸಮೀಪವಿರುವ ಮಂದ್ವಾರ ಬ್ಲಾವಲಿ ರಸ್ತೆಯಲ್ಲಿ ನೆಲೆಸಿದೆ.

ದೇವಿ ರುಕ್ಮಿಣಿ ತನ್ನ ತಪಸ್ಸಿಗೆ ಯೋಗ್ಯವಾದ ಜಾಗ ಆರಿಸಲು ಈ ಜಾಗಕ್ಕೆ ಬಂದಾಗ ತನ್ನ ಪ್ರೇಮಿ ಕೃಷ್ಣನಿಗೆ ಆಕರ್ಷಿತಳಾಗುತ್ತಾಳೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಮಂದ್ವಾರ ಕಾ ಮಹಲ್ ಭೇಟಿ ನೀಡಲು ಬಂದವರು ಗಲ್ಕಾ ದೇವಿ ಮಂದಿರಕ್ಕೆ ಭೇಟಿ ನೀಡದೆ ಹೋಗುವುದಿಲ್ಲ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu