Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ಚಾಂದೌಸಿ ರಾಂಬಾಗ್ ಧಾಮ್

ಚಾಂದೌಸಿ ರಾಂಬಾಗ್ ಧಾಮ್, ಮೊರಾದಾಬಾದ್

1

ಇದು ಈ ನಗರದ ಅತ್ಯಂತ ಮನೋಹರವಾದ ದೇವಾಲಯ. ರಾಂಬಾಗ್ ಧಾಮ್ ರಾಂಬಾಗ್ ರಸ್ತೆಯ ಹತ್ತಿರವಿರುವ ಕೈತಾಲ್ ಗ್ರಾಮದಲ್ಲಿದೆ. ಈ ದೇವಾಲಯವು ನವ ದೇವಿಯರಿಗೆ ಅರ್ಪಿಸಲಾಗುತ್ತದೆ. ಇದು ಪಾರ್ವತಿ ದೇವಿ ಹೆಸರಿನಿಂದ ಪ್ರಸಿದ್ದವಾಗಿದೆ.

ಈ ದೇವಾಲಯದ ಆವರಣದಲ್ಲಿ ದುರ್ಗಾ ದೇವಿಯ ಪ್ರತಿಮೆಯನ್ನು ಒಳಗೊಂಡಿದೆ. ಅದರ ಜೊತೆಗೆ ಎಂಟು ದೇವತೆಗಳ ವಿಗ್ರಹವನ್ನೂ ಒಳಗೊಂಡಿದೆ. ದೇವಾಲಯದ ಆವರಣದಲ್ಲಿ ಹನುಮಂತ, ಜ್ವಾಲಾಜಿ ಮತ್ತು ರಾಧಾಕೃಷ್ಣ ದೇವರ ವಿಗ್ರಹವೂ ಇದೆ.

ಪ್ರಮುಖ ದ್ವಾರದ ಮೇಲ್ಭಾಗದ ಗೇಟಿನ ಮೇಲೆ ರಾಂ ದರ್ಬಾರ್ ನೋಟವಿರುತ್ತದೆ. ಭೂತ ಪಿಶಾಚಿಗಳ ದ್ರುಷ್ಠಿ ಬರದಿರಲು ಇದನ್ನು ನಿರ್ಮಿಸಲಾಗಿದೆ ಎನ್ನುವುದು ಪ್ರತೀತಿ. ಇದನ್ನು ಹೊರತು ಪಡಿಸಿ ಬೇರೆ ಯಾವ ಭದ್ರತಾ ವ್ಯವಸ್ಥೆ ಇಲ್ಲಿಲ್ಲ.

ಈ ದೇವಾಲಯವು ನವರಾತ್ರಿಯ ಸಮಯದಲ್ಲಿ ಧಾರ್ಮಿಕತೆಯ ಉತ್ತುಂಗ ತಾಣವಾಗಿರುತ್ತದೆ. ನವರಾತ್ರಿಯ ದಿನಗಳಲ್ಲಿ ಈ ದೇವಾಲಯವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿ ಉತ್ಸವಕ್ಕೆ ಉತ್ತಮವಾದ ಮೆರುಗನ್ನು ನೀಡುತ್ತದೆ. ಈ ದಿನಗಳಲ್ಲಿ ನೃತ್ಯದ  ಸ್ಪರ್ಧೆಯ ಹೊರತಾಗಿ ನಾನಾ ವಿಧದ ಸಾಂಸ್ಕ್ರುತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon