ಈ ದೇವಾಲಯವು ಬ್ರಹ್ಮಂ ಬಜಾರಿನಲ್ಲಿದ್ದು ಇದು ಬಾಬು ರಾಮ ಹಲ್ವಾಯಿ ಮತ್ತು ಕಲ್ಲು ಹಲ್ವಾಯಿಗೆ ಹತ್ತಿರದಲ್ಲಿದ್ದು ಚಾಂದೌಸಿ ಪಟ್ಟಣದಲ್ಲಿದೆ. ಬ್ರಹ್ಮಂ ದೇವರ ದೇವಸ್ಥಾನದಲ್ಲಿ ಶ್ರೀಕೃಷ್ಣ ದೇವರು ಮತ್ತು ಅವನ ಪ್ರೇಮಿ ರಾಧಾದೇವಿಯವರನ್ನು ಹೆಚ್ಚಾಗಿ ಪ್ರಾಮುಖ್ಯತೆ ಕೊಡಲಾಗಿದೆ. ಇಲ್ಲಿಯೂ ಕೂಡಾ ಹನುಮಾನ್, ಕಲಿ ಮತ್ತು ಶಿವ ದೇವರ ಪರಿವಾರವನ್ನು ಹೊತ್ತ ಪುಥ್ಥಳಿಗಳಿವೆ.


Click it and Unblock the Notifications