Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋನ್ » ಆಕರ್ಷಣೆಗಳು » ಲೋಂಗ್ವಾ ಗ್ರಾಮ

ಲೋಂಗ್ವಾ ಗ್ರಾಮ, ಮೋನ್

1

ಅಂತರ ರಾಷ್ಟ್ರೀಯ ಗಡಿಯ ಮೇಲೆ ಇರುವ ಅದೆಷ್ಟು ಸ್ಥಳಗಳಿಗೆ ನೀವು ಭೇಟಿ ಕೊಟ್ಟಿದ್ದೀರಿ? ಬಹುಶಃ ಬಹಳ ಇರಲಿಕ್ಕಿಲ್ಲ. ನೀವು ಭೇಟಿಯೇ ಕೊಟ್ಟಿಲ್ಲ ಎಂದಾದರೆ ನಾಗಾಲ್ಯಾಂಡ್ ನ ಲೋಗ್ವಾ ಗ್ರಾಮದ ಭೇಟಿ ಒಂದು ವಿಶಿಷ್ಟವಾದ ಅನುಭವವಾಗಿದೆ. ಆಸಕ್ತಿದಾಯಕ ವಿಷಯವೆಂದರೆ ಆಂಘ್ ನ ಮನೆಯ ಒಂದು ಭಾಗ ಭಾರತದಲ್ಲಿದೆ ಹಾಗೂ ಇನ್ನರ್ಧ ಭಾಗ ಮಾಯನ್ಮಾರ್ ನಲ್ಲಿದೆ. ಸಂಪ್ರದಾಯದ ಪ್ರಕಾರ ಇಂದಿಗೂ ಈಗ್ರಾಮ ಆಂಘ್ ಹಾಗೂ ಗ್ರಾಮ ಪರಿಷತ್ ಮುಖ್ಯಸ್ಥನ ಆಡಳಿತದ ಅಡಿಯಲ್ಲಿ ಬರುತ್ತದೆ.

ಇಲ್ಲಿನ ಮುಖ್ಯಸ್ಥ ಆಂಘ್ ಅರವತ್ತು ಜನ ಹೆಂಡತಿಯರನ್ನು ಹೊಂದಿದ್ದಾನೆ. ಲೋಂಗ್ವಾ ಗ್ರಾಮವು ಭಾರತದ್ ಮತ್ತು ಮಯುನ್ಮಾರ್ ನಲ್ಲಿ ಇರುವ ಕಾರಣ ಗ್ರಾಮದ ಜನತೆ ದ್ವಿ ಪೌರತ್ವ ವನ್ನು ಹೊಂದಿದ್ದಾರೆ. ಲೋಂಗ್ವಾ ಗ್ರಾಮದಲ್ಲೂ ಕೋನ್ಯಾಕ್ ಜನಾಂಗದವರೇ ವಾಸಿಸುತ್ತಿದ್ದಾರೆ. ಕೋನ್ಯಾಕ್ ಜನರು ಬೇಟೆಗಾರರಾಗಿರುವ ಕಾರಣ ಇವರ ಮನೆಗಳಲ್ಲಿ ಬುರುಡೆಗಳನ್ನು ಅಲಂಕಾರಕ್ಕಾಗಿ ಇಡುವುದು ಸಾಮಾನ್ಯವಾಗಿದೆ. ಇದು ಜಿಲ್ಲೆಯ ಅತ್ಯಂತ ದೊಡ್ಡ ಗ್ರಾಮವೂ ಆಗಿದೆ. ಇಲ್ಲಿ ಚರ್ಚಿನ ಅಡಿಯಲ್ಲಿ ಮೂರು ಕೊಠಡಿಗಳ ವಸತಿ ವ್ಯವಸ್ಥೆ ಕಲ್ಪಿಸಿರುವ ಕಾರಣ ಇಲ್ಲಿ ತಂಗಬಹುದಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun