ದಿಬ್ರುಗಡ್ : ಟೀ ಉದ್ಯಾನಗಳ ಸ್ವರ್ಗ
ಬ್ರಹ್ಮಪುತ್ರ ನದಿಯ ಕಲರವ ಒಂದೆಡೆ ಮತ್ತೊಂದೆಡೆ ಹಿಮಾಲಯದ ತಪ್ಪಲು ದಿಬ್ರುಗಡ್ನ ಸೌಂದರ್ಯವನ್ನು ಹೆಚ್ಚಿಸಿದೆ. ಅಸ್ಸಾಂನ ಮುಖ್ಯ ನಗರಗಳಲ್ಲಿ ಒಂದಾದ ದಿಬ್ರುಗಡ್ ಪ್ರವಾಸಿಗರಿಗೆ ಹಸಿರು ಸಿರಿ ಮತ್ತು ಸ್ವಲ್ಪ ಮಟ್ಟಿಗಿನ......
ನಂ ದಫ ರಾಷ್ಟ್ರೀಯ ಉದ್ಯಾನವನ- ಈಶಾನ್ಯ ರಾಜ್ಯಗಳಲ್ಲಿನ ವನ್ಯಜೀವಿಗಳನ್ನು ನೋಡಬನ್ನಿ
ನಂ ದಫ ರಾಷ್ಟ್ರೀಯ ಉದ್ಯಾನವನವು ಅರುಣಾಚಲಪ್ರದೇಶದ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲೊಂದು. ಪೂರ್ವ ಹಿಮಾಲಯದ ಭಾಗಗಳು ಅಪಾರ ಜೀವವೈವಿಧ್ಯವನ್ನು ಹೊಂದಿದ್ದು ಇದರಲ್ಲಿ ನಂದಫವು ಅತಿ ದೊಡ್ಡ ರಕ್ಷಿತ ಪ್ರದೇಶ. ಇದು......
ಪಾಸಿಘಾಟ್ : ಅರುಣಾಚಲ ಪ್ರದೇಶದ ಹಳೆಯ ನಗರ
ಪಾಸಿಘಾಟ್ ನಗರ ಅರುಣಾಚಲ ಪ್ರದೇಶದ ಗೇಟ್ ವೇ ಎಂದೂ ಕರೆಯಲ್ಪಡುತ್ತದೆ, ಇದು ಈ ರಾಜ್ಯದ ಅತ್ಯಂತ ಹಳೆಯ ನಗರ. ಇದನ್ನು 1901 ರಲ್ಲಿ ಬ್ರಿಟಿಷರು ಸ್ಥಾಪಿಸಿದರು, ಪಾಸಿಘಾಟ್ ಪೂರ್ವ ಸಿಯಾಂಗ್ ಜಿಲ್ಲೆಯ ಪ್ರಧಾನ......
ಸಿಬ್ಸಾಗರ್ : ಅಹೋಮರ ಶತಮಾನಗಳ ರಾಜಧಾನಿ
ಶಿವಸಾಗರ್ ಎಂದೂ ಕರೆಯಲ್ಪಡುವ ಸಿಬ್ಸಾಗರ್ ನ ಅನುವಾದ ಶಿವ ದೇವರ ಸಮುದ್ರ ಎಂದಾಗುತ್ತದೆ. ಸಿಬ್ಸಾಗರ್ ರಾಜ್ಯ ರಾಜಧಾನಿ ಗುವಾಹಟಿಯಿಂದ 360 ಕಿ.ಮೀ ದೂರದಲ್ಲಿದ್ದು ಸಿಬ್ಸಾಗರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಇದು......
ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ
ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ......
ಮೋನ್ : ಕೊನ್ಯಾಕ್ ಅಥವಾ ಹಚ್ಚೆ ಹಾಕಿಸಿಕೊಂಡ ವೀರರ ಭೂಮಿ
ಹಲವರಿಗೆ ಒಂದು ಸಾಹಸಿ ಪಯಣ, ಇನ್ನೂ ಕೆಲವರಿಗೆ ತಮ್ಮ ಬದುಕಿನ ಮರೆಯಲಾಗದ ಪ್ರವಾಸ ಮತ್ತೂ ಕೆಲವರಿಗೆ ಮಾನವ ಶಾಸ್ತ್ರೀಯ ಮಹತ್ವದ ತಾಣ ಹೀಗೆ ಮೋನ್ ಗೆ ಭೇಟಿ ನೀಡಿದವರಿಗೆಲ್ಲಾ ಒಂದಲ್ಲ ಒಂದು ರೀತಿಯ ಆಕರ್ಷಣೆ ಇದ್ದೇ ಇದೆ.......
ತೇಜು ಪ್ರವಾಸೋದ್ಯಮ : ಸುಂದರ ಕಣಿವೆಗಳ ಮತ್ತು ನದಿಗಳ ಪ್ರದೇಶ
ತೇಜು ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿರುವ ಸಣ್ಣ ಪಟ್ಟಣ. ಈ ಪಟ್ಟಣವು ಸುಂದರ ಕಣಿವೆಗಳು ಮತ್ತು ನದಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮೂಲನಿವಾಸಿಗಳು ಮಿಶ್ಮಿ ಪಂಗಡದವರು. ಇವರು ಮಹಾಭಾರತದ ಕಾಲದಿಂದ......
ರೋಯಿಂಗ್ : ಪ್ರಕೃತಿಯ ಸೌಂದರ್ಯದಲ್ಲಿ ವಿಹರಿಸಿ
ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ್ ಕಣಿವೆ ಜಿಲ್ಲೆಯ ಒಂದು ಜಿಲ್ಲಾ ಕೇಂದ್ರವಾಗಿರುವ ರೋಯಿಂಗ್ ಸೊಂಪಾದ ಹಸಿರು ಮರಗಳಿಂದ ಮತ್ತು ಪ್ರಕೃತಿ ಸೌಂದರ್ಯ ಕಣಿವೆಗಳಿಂದ ತುಂಬಿಕೊಂಡಿದೆ. ಇದು ಅರುಣಾಚಲ ಪ್ರದೇಶ ರಾಜ್ಯದ ಒಂದು......