ಮೀರತ್ ನ ಮೈನ್ ಮಾಲ್ ರಸ್ತೆಯಲ್ಲಿ ಪೈನ್ ಚಿಲ್ಡ್ರನ್ ಪಾರ್ಕ್ ಇದೆ. ಇಲ್ಲಿರುವ ವಿಭಿನ್ನ ಬಗೆಯ ಹೂ ಹಾಗೂ ಸಸ್ಯಗಳನ್ನು ನೋಡಲು ಮಕ್ಕಳು ಹಾಗೂ ಅವರ ಕುಟುಂಬ ಇಲ್ಲಿಗೆ ಆಗಮಿಸುತ್ತದೆ. ಮಕ್ಕಳು ಇಲ್ಲಿಗೆ ಬಂದು ಹೊರಾಂಗಣ ಆಟದಲ್ಲಿ ತೊಡಗಿಕೊಂಡರೆ, ದೊಡ್ಡವರು ಉದ್ಯಾನದಲ್ಲಿನ ಪ್ರಶಾಂತ ವಾತಾವರಣವನ್ನು ಆನಂದಿಸುತ್ತಾರೆ. ಭಾರತೀಯ ಸೇನೆ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಿದ್ದು, ಅದೇ ಇದರ ನಿರ್ವಹಣೆ ಮಾಡುತ್ತಿದೆ.


Click it and Unblock the Notifications