ಪರೀಕ್ಷಿತ್ ಗಡ್ ಮೀರತ್ ಜಿಲ್ಲೆಯಲ್ಲಿರುವ ಮುಖ್ಯ ನಗರ. ಈ ನಗರ ಪರ್ವತದ ಮೇಲಿದೆ. ಇಲ್ಲಿ ಪ್ರಾಚೀನ ಕೋಟೆಯನ್ನು ಪರೀಕ್ಷಿತ ಎಂಬಾತ ನಿರ್ಮಿಸಿದನಂತೆ. ಇತ್ತೀಚೆಗೆ ನಡೆಸಿದ ಉತ್ಖನನ ವೇಳೆ ಮಡಕೆಯಲ್ಲಿ ನಾಣ್ಯ, ಮಡಕೆ ಚೂರುಗಳು ಮತ್ತು ಹಳೆ ಕಾಲದ ಅಲಂಕಾರಿಕ ವಸ್ತುಗಳು ಪತ್ತೆಯಾಗಿದ್ದವು. ಕೋಟೆ ಈಗ ನೆಲಸಮವಾಗಿದ್ದರೂ ಸ್ಥಳದ ಗತವೈಭವ ಮತ್ತು ಪ್ರಾಮುಖ್ಯತೆಯನ್ನು ಕಾಣಬಹುದಾಗಿದೆ. ಸಮೀಪದಲ್ಲೇ ಇರುವ ಋಷಿ ಶ್ರಿಂಗಿ ಆಶ್ರಮ ಶ್ರೇಷ್ಠ ಪ್ರವಾಸಿ ತಾಣವಾಗಿದೆ.


Click it and Unblock the Notifications