ಕಾಳಿ ಪಲ್ತಾನ ಮಂದಿರವು ಸುಂದರ ಹಿಂದೂ ಮಂದಿರವಾಗಿದೆ. ಈ ಸ್ಥಳದಲ್ಲೇ 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಆರಂಭವಾಗಿತ್ತು. ವಿಶೇಷ ದಿನಗಳಲ್ಲಿ ಹಾಗೂ ಪ್ರತೀ ಸೋಮವಾರ ಇಲ್ಲಿ ಭಾರೀ ಜನ ಸೇರುತ್ತಾರೆ. ಅದ್ಭುತ ಹಾಗೂ ಜೀವವಿರುವಂತೆ ಕಾಣುವ ಶಿವ ಮತ್ತು ಪಾರ್ವತಿಯ ಮೂರ್ತಿಗಳು ಇಲ್ಲಿವೆ. ಹೆಚ್ಚಾಗಿ ಸ್ಥಳೀಯರು ಸೋಮವಾರ ದಿನ ಇಲ್ಲಿಗೆ ಭೇಟಿ ನೀಡಿ ತಮ್ಮ ಉಪವಾಸ ಬಿಡುತ್ತಾರೆ ಮತ್ತು ಪ್ರಾರ್ಥನೆ ಸಲ್ಲಿಸುತ್ತಾರೆ.


Click it and Unblock the Notifications