ಮೀರತ್ ನಲ್ಲಿರುವ ಜಾಮಾ ಮಸೀದಿ ಉತ್ತರ ಭಾರತದ ಅತ್ಯಂತ ಪ್ರಾಚೀನ ಮಸೀದಿಯೆಂದೇ ಪರಿಗಣಿಸಲ್ಪಟ್ಟಿದೆ. 1019ರಲ್ಲಿ ವಝೀರ್ ನ ಸುಲ್ತಾನ ಮಹಮದ್ ಘಜ್ನವಿ ಇದನ್ನು ನಿರ್ಮಿಸಿದ್ದ. ಪ್ರಾರ್ಥನೆ ಸಲ್ಲಿಸಲು ಮತ್ತು ಆಶೀರ್ವಾದ ಪಡೆಯಲು ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಮುಘಲ್ ದೊರೆ ಹುಮಯೂನ ಮಸೀದಿಯ ಒಂದು ಭಾಗವನ್ನು ನವೀಕರಿಸಿದ. ಇಂದು ಮುಸ್ಲಿಂ ಸಮುದಾಯದವರು ಇದರ ನಿರ್ವಹಣೆ ಮಾಡುತ್ತಾರೆ.


Click it and Unblock the Notifications