Search
  • Follow NativePlanet
Share
ಮುಖಪುಟ » ಸ್ಥಳಗಳು » ಮರವಂತೆ » ಆಕರ್ಷಣೆಗಳು
  • 01ಮರವಂತೆ ಬೀಚು

    ಮರವಂತೆ ಬೀಚು

    ಮರವಂತೆ ಬೀಚ್ ಕರ್ನಾಟಕದ ಸುಂದರ ಬೀಚುಗಳಲ್ಲಿ ಒಂದಾಗಿದ್ದು ಉಡುಪಿಯಿಂದ 55 ಕಿ.ಮೀ ದೂರದಲ್ಲಿದೆ. ಈ ಬಿಳಿ ಮರಳಿನಿಂದ ಕೂಡಿದ ಬೀಚು ಬೆಸ್ತರೆ ಇರುವ ಕಂಚುಗೋಡು ಗ್ರಾಮಕ್ಕೆ ಸಮೀಪದಲ್ಲಿದೆ. ಈ ಬೀಚು ವಿವಿಧ ಬಗೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತ ವಾತಾವರಣವನ್ನು ಹೊಂದಿದೆ. ಇಲ್ಲಿ ಸ್ಕೂಬಾ ಡೈವಿಂಗ್ ಮತ್ತು...

    + ಹೆಚ್ಚಿಗೆ ಓದಿ
  • 02ಕುಂದಾಪುರ

    ಕುಂದಾಪುರ

    ಕುಂದಾಪುರವು ಕುಂದಾಪುರ ತಾಲ್ಲೂಕಿನ ತಾಲ್ಲೂಕು ಕೇಂದ್ರವಾಗಿದ್ದು ಮರವಂತೆಯ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಸೂರ್ಯನ ಊರು ಎಂದು ಸಹಾ ಕರೆಯುತ್ತಾರೆ. ಈ ಊರಿಗೆ ಇಲ್ಲಿನ ಕುಂದೇಶ್ವರ ದೇವಾಲಯದಿಂದಾಗಿ ಕುಂದಾಪುರ ಎಂಬ ಹೆಸರು ಬಂದಿತು. ನಂಬಿಕೆಗಳ ಪ್ರಕಾರ ಪೋರ್ಚುಗೀಸರ ಮತ್ತು ಜರ್ಮನ್ ಮಿಷನರಿಗಳು ಈ ಊರನ್ನು...

    + ಹೆಚ್ಚಿಗೆ ಓದಿ
  • 03ಆನೆಗುಡ್ಡೆ ವಿನಾಯಕ ದೇವಾಲಯ

    ಆನೆಗುಡ್ಡೆ ವಿನಾಯಕ ದೇವಾಲಯ

    ಮರವಂತೆಯ ಮೂಲಕ ಹಾದು ಹೋಗುವ ಪ್ರವಾಸಿಗರು ಮರವಂತೆಯಿಂದ 21.6ಕಿ.ಮೀ ದೂರದಲ್ಲಿರುವ ಆನೆಗುಡ್ಡೆ ವಿನಾಯಕ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಗಣಪತಿಯ ದೇವಾಲಯವಾಗಿದ್ದು, ತುಳುನಾಡಿನ ಸಪ್ತಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಹಾಗು ಈ ಕ್ಷೇತ್ರದಲ್ಲಿ ಜನರು ಮುಕ್ತಿಯನ್ನು ಪಡೆಯಬಹುದೆಂದು ನಂಬುವುದರಿಂದ...

    + ಹೆಚ್ಚಿಗೆ ಓದಿ
  • 04ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಾಲಯ

    ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಾಲಯ

    ಪ್ರವಾಸಿಗರು ಮರವಂತೆಗೆ ಹೋಗುವ ಹಾದಿಯಲ್ಲಿ ವಾರಾಹಿ ನದಿಯ ದಂಡೆಯಲ್ಲಿರುವ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಹಟ್ಟಿಯಂಗಡಿ ಮರವಂತೆ ಪಟ್ಟಣದಿಂದ 14.3 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳಿಗೆ ಪ್ರತಿದಿನ ಅನ್ನದಾಸೋಹವನ್ನು...

    + ಹೆಚ್ಚಿಗೆ ಓದಿ
  • 05ಒಟ್ಟಿನನೆ

    ಒಟ್ಟಿನನೆ

    ಒಟ್ಟಿನನೆಯು ಮರವಂತೆ ಬೀಚಿಗೆ ಸಮೀಪದಲ್ಲಿದ್ದು ತನ್ನ ಸೂರ್ಯಾಸ್ತಮಾನದ ದೃಶ್ಯಕ್ಕೆ ಹೆಸರುವಾಸಿಯಾಗಿದೆ.ಇದು ಉನ್ನತವಾದ ಶಿಖರಗಳಿಂದ ಕೂಡಿದೆ. ಕ್ಷಿತಿಜ ಪ್ರಾಕೃತಿಕ ರೆಸಾರ್ಟ್ ಮತ್ತು ಸ್ಥಳೀಯ ಬೀಚ್ ಇಲ್ಲಿನ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಒಟ್ಟಿನನೆಯ ಸೂರ್ಯಸ್ತದೊಂದಿಗೆ ಬೈಂದೂರು ನದಿಯು ಅರಬ್ಬೀ...

    + ಹೆಚ್ಚಿಗೆ ಓದಿ
  • 06ಕೋಡಿ ಬೀಚು

    ಕೋಡಿ ಬೀಚು

    ಮರವಂತೆಗೆ ಹೋದಾಗ ಅಲ್ಲಿನ ಕೋಡಿ ಬೀಚಿಗೆ ತಪ್ಪದೆ ಭೇಟಿಕೊಡಬೇಕು. ಇದರರ್ಥ ಕಟ್ಟೆ, ಏರಿ ಎಂದಾಗುತ್ತದೆ. ಇದು ಮರವಂತೆಯಿಂದ 19.9 ಕಿ.ಮೀ ದೂರದಲ್ಲಿದೆ. ಇದು ಪ್ರವಾಸಿಗರಿಗೆ ಅರಬ್ಬೀ ಸಮುದ್ರದ ನಯನ ಮನೋಹರ ದೃಶ್ಯವನ್ನು ಒದಗಿಸುತ್ತದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಈಜು ಮುಂತಾದ ಕ್ರೀಡಾ ಚಟುವಟಿಕೆಗಳಲ್ಲಿ ಅಥವಾ ಪ್ರಶಾಂತವಾದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu