Search
  • Follow NativePlanet
Share
ಮುಖಪುಟ » ಸ್ಥಳಗಳು » ಮರವಂತೆ » ಆಕರ್ಷಣೆಗಳು » ಒಟ್ಟಿನನೆ

ಒಟ್ಟಿನನೆ, ಮರವಂತೆ

1

ಒಟ್ಟಿನನೆಯು ಮರವಂತೆ ಬೀಚಿಗೆ ಸಮೀಪದಲ್ಲಿದ್ದು ತನ್ನ ಸೂರ್ಯಾಸ್ತಮಾನದ ದೃಶ್ಯಕ್ಕೆ ಹೆಸರುವಾಸಿಯಾಗಿದೆ.ಇದು ಉನ್ನತವಾದ ಶಿಖರಗಳಿಂದ ಕೂಡಿದೆ. ಕ್ಷಿತಿಜ ಪ್ರಾಕೃತಿಕ ರೆಸಾರ್ಟ್ ಮತ್ತು ಸ್ಥಳೀಯ ಬೀಚ್ ಇಲ್ಲಿನ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಒಟ್ಟಿನನೆಯ ಸೂರ್ಯಸ್ತದೊಂದಿಗೆ ಬೈಂದೂರು ನದಿಯು ಅರಬ್ಬೀ ಸಮುದ್ರವನ್ನು ಸೇರುವ ಸಂಗಮವನ್ನು ಇಲ್ಲಿಂದ ವೀಕ್ಷಿಸಬಹುದು.ಮಳೆಗಾಲವು ಇಲ್ಲಿಗೆ ಭೇಟಿಕೊಡಲು ಸಕಾಲವಾಗಿದೆ. ಆಗ ಇಲ್ಲಿನ ಕಾಡಿನ ಪುಷ್ಪಗಳು ಅರಳಿನಿಂತು ಸುತ್ತಲ ಪರಿಸರವನ್ನು ಸ್ವರ್ಗ ಸದೃಶ್ಯಗೊಳಿಸುತ್ತವೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri