Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಗನ್ » ಆಕರ್ಷಣೆಗಳು » ಸಿಂಘಿಕ್

ಸಿಂಘಿಕ್, ಮಂಗನ್

1

ಸಿಂಘಿಕ್ ಎಂಬುದು ಮಂಗನ್ ನಿಂದ 12 ಕಿ. ಮೀ ದೂರದಲ್ಲಿರುವ ಒಂದು ಹಳ್ಳಿ. ಇದು 5200 ಅಡಿ ಎತ್ತರದಲ್ಲಿದ್ದು, ಕಾಂಚನಜುಂಗ ಮತ್ತು ಸಿನಿಒಲ್ಚು ಪರ್ವತಗಳ ಅದ್ಭುತ ದೃಶ್ಯವನ್ನು ನೋಡಬಹುದು. ಈ ಹಳ್ಳಿಯಲ್ಲಿ ಒಂದು ಹಳೆಯ ಮಠ ಕೂಡಾ ಇದೆ. ಇಲ್ಲಿನ ಉಜ್ಜರ, ಕಾಡುಗಳಿಂದ ಕೂಡಿದ ಗುಡ್ಡ ಹಾಗೂ ಕಾಡುದಾರಿಗಳು ಈ ಸ್ಥಳದ ಪ್ರಮುಖ ಆಕರ್ಷಣೆಗಳಾಗಿವೆ.

ಸಿಂಘಿಕ್ ವೀಕ್ಷಣಾ ಸ್ಥಳವು ಕಂಚನ್ ಜುಂಗಾ ಹಾಗು ಸಿನಿಯೊಲ್ಚು ಶಿಖರಗಳ ಅತಿ ಸುಂದರ ನೋಟವನ್ನು ಒದಗಿಸುತ್ತದೆ. ಜುಳು ಜುಳು ಹರಿಯುತ್ತಿರುವ ತೀಸ್ತಾ ನದಿ, ನರ್ತನದಲ್ಲಿ ಮುಳುಗಿದ ಪ್ರಕೃತಿ ಎಲ್ಲವೂ ಸೇರಿ ಈ ಪ್ರದೇಶವನ್ನು ಸ್ವರ್ಗಕ್ಕೆ ಸಮಾನವನ್ನಾಗಿ ಮಾಡಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri