ಮಾಂಡ್ವಿಯಿಂದ ಸುಮಾರು ಹತ್ತು ಕಿ.ಮೀ ದೂರವಿರುವ ಕೋಡೆ ಎಂಬ ಊರಿನಲ್ಲಿ ಜೈನರ ಎಪ್ಪತ್ತೆರಡು ದೇಗುಲಗಳ ಸಮುಚ್ಛಯವಿದೆ. ನಮ್ಮ ಮೂಡಬಿದರೆಯಲ್ಲಿರುವ ಬಸದಿಯ ಮಾದರಿಯಂತೆ ಇಲ್ಲೂ ಸಾವಿರಾರು ಕಂಭಗಳೀಳಿವೆ. ಆದರೆ ಪ್ರತಿಯೊಂದು ಕಂಭದಲ್ಲೂ ಅತ್ಯಂತ ಸುಂದರ ಹಾಗೂ ಸೂಕ್ಷ್ಮವಾದ ಕೆತ್ತನೆಯ ಕಾರ್ಯಗಳನ್ನು ನಡೆಸಲಾಗಿದ್ದು ಗಮನ ಸೆಳೆಯುತ್ತವೆ.


Click it and Unblock the Notifications