Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡ್ವಿ » ಆಕರ್ಷಣೆಗಳು » ಹಡಗು ನಿರ್ಮಾಣ ಘಟಕ

ಹಡಗು ನಿರ್ಮಾಣ ಘಟಕ, ಮಾಂಡ್ವಿ

3

ಮಾಂಡ್ವಿಯ ನಾನೂರು ವರ್ಷ ಹಳೆಯದಾದ ಹಡಗು ನಿರ್ಮಾಣ ಘಟಕ ಇಂದಿಗೂ ಕಾರ್ಯನಿರತವಾಗಿದ್ದು ಪ್ರವಾಸಿಗರ ಕುತೂಹಲವನ್ನು ತಣಿಸುತ್ತದೆ.  ಇದೇ ಸ್ಥಳದಲ್ಲಿ ’ ಬಾಜಿಕಟ್ಟುವವರ ಗೋಪುರ' ವೂ ಇದೆ. ಇಲ್ಲಿ ಹಿಂದೆ ಕ್ಷಿತಿಜದಲ್ಲಿ ಚುಕ್ಕೆಯಂತೆ ಕಾಣಿಸುತ್ತಿದ್ದ ಹಡಗುಗಳನ್ನು ನೋಡಿ ಯಾವ ಹೊತ್ತಿನಲ್ಲಿ ಬಂದರು ತಲುಪುತ್ತದೆ ಎಂದು ಬಾಜಿ ಕಟ್ಟುತ್ತಿದ್ದರಂತೆ. ಮಾಂಡ್ವಿ ನಗರದ ಅಕ್ಕಪಕ್ಕದಲ್ಲಿ ಹಲವಾರು ಸುಂದರ ತೀರಗಳಿದ್ದು ಕೆಲವು ತೀರಗಳಲ್ಲಿ ಪ್ಲೆಮಿಂಗೋ ನಂತಹ ಕೆಲವು ವಲಸೆಹಕ್ಕಿಗಳು ವರ್ಷದ ಕೆಲವು ತಿಂಗಳುಗಳ ಕಾಲ ಬೀಡುಬಿಡುತ್ತವೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat