Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡ್ವಿ » ಹವಾಮಾನ

ಮಾಂಡ್ವಿ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆ ಜೂನ್ ವರೆಗೂ ಮುಂದುವರೆಯುತ್ತದೆ. ಈ ಸಮಯದಲ್ಲಿ ದಾಖಲಾಗುವ ಕನಿಷ್ಠ ಹಾಗು ಗರಿಷ್ಠ ತಾಪಮಾನಗಳು ಕ್ರಮವಾಗಿ 22 ಡಿ.ಸೆ ಹಾಗು 38 ಡಿ.ಸೆ

ಮಳೆಗಾಲ

ಜೂನ್ ಕೊನೆಯಿಂದ ಪ್ರಾರಂಭವಾಗುವ ಮಳೆಗಾಲವು ಸೆಪ್ಟೆಂಬರ್ ವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಪಟ್ಟಣವು ಸಾಮಾನ್ಯವಾಗಿ 356  ಎಂ.ಎಂ ಅಥವಾ 14 ಇಂಚುಗಳಷ್ಟು ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಅಕ್ಟೋಬರ್ ನಿಂದ ಪ್ರಾರಂಭವಾಗುವ ಚಳಿಗಾಲವು ಫೆಬ್ರುವರಿಯವರೆಗೂ ಇರುತ್ತದೆ. ಈ ಸಮಯದಲ್ಲಿ ದಾಖಲಾಗುವ ಕನಿಷ್ಠ ಹಾಗು ಗರಿಷ್ಠ ತಾಪಮಾನಗಳು ಕ್ರಮವಾಗಿ 12 ಡಿ.ಸೆ ಹಾಗು 30 ಡಿ.ಸೆ