Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಆಕರ್ಷಣೆಗಳು » ಜೋಗಿಂದರ್‌ನಗರ್

ಜೋಗಿಂದರ್‌ನಗರ್, ಮಂಡಿ

1

ಸಮುದ್ರ ಮಟ್ಟದಿಂದ ಜೋಗಿಂದರ್‌ ನಗರ್‌ ಇರುವುದು 2500 ಮೀಟರ್‌ ಎತ್ತರದಲ್ಲಿ. ಏಷ್ಯಾದಲ್ಲೇ ಇದು ಅತ್ಯಂತ ಜನಪ್ರಿಯ. ಏಕೆಂದರೆ ಇಲ್ಲಿ ಮೂರು ಹೈಡ್ರೊಜನಿಕ್‌ ವಿದ್ಯುತ್‌ ಉತ್ಪಾದನಾ ಘಟಕಗಳಿವೆ. ಇದರಿಂದಲೇ ಈ ಪಟ್ಟಣಕ್ಕೆ 'ದಿ ಎಲೆಕ್ಟ್ರಿಕ್‌ ಸಿಟಿ' ಹಾಗೂ 'ದಿ ಸಿಟಿ ಆಫ್‌ ಪವರ್‌ ಹೌಸ್‌' ಎಂಬ ಉಪನಾಮಗಳಿವೆ. ಇಲ್ಲಿನ ಬರೋಟ್‌ ಎಂಬಲ್ಲಿ ಜಲಾಶಯವಿದ್ದು, ಬೆಟ್ಟಗಳ ತಪ್ಪಲಿನಲ್ಲಿ ಇದು ಮನಮೋಹಕ ದೃಶ್ಯವನ್ನು ಸೃಷ್ಟಿಸಿದೆ.

ಪಟ್ಟಣವು ಸಾಕಷ್ಟು ವಿಶಿಷ್ಟ ದೇವಾಲಯಗಳ ತಾಣವಾಗಿದೆ. ಶಿವನ ದೇಗುಲ ಇಲ್ಲಿದೆ. ಇದಲ್ಲದೇ ಇತರೆ ಆಕರ್ಷಣೆಗಳೆಂದರೆ ಹಲುಗೇ ವೇ ಟ್ರೋಲಿ, ವಿಂಚ್‌ ಕ್ಯಾಂಪ್‌, ಬೀರ್‌-ಬಿಲ್ಲಿಂಗ್‌, ಶಾಹನಾ ಪವರ್‌ ಹೌಸ್‌, ಬಾಸಿ ಪವರ್‌ ಹೌಸ್‌, ಭಂಡೇರಿ ದೇವಾಲಯ, ಕಿಲಾ ಕರಂಪುರ್‌ ಭಂಡಾರಿ ದೇವಾಲಯ, ಮೆಖ್ಯಾಲ ಕೆರೆ ಹಾಗೂ ಲಕ್ಷ್ಮೀನಾರಾಯಣ ದೇವಾಲಯ ಪ್ರಮುಖವಾದುವಾಗಿವೆ.

One Way
Return
From (Departure City)
To (Destination City)
Depart On
28 Apr,Tue
Return On
29 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Apr,Tue
Check Out
29 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Apr,Tue
Return On
29 Apr,Wed