ಮನಾಲಿಯಿಂದ ರೊಹತಂಗ್ ಪಾಸ್‌ಗೆ ತೆರಳುವ ಮಾರ್ಗದಲ್ಲಿ ಗೋಚರಿಸುತ್ತದೆ ಈ ಅತ್ಯಾಕರ್ಷಕ ರೋಜಿ ಜಲಪಾತ. ಅತಿಯಾದ ದಟ್ಟ ಕಲ್ಲು ಶಿಲೆಯ ನಡುವಿಂದ ನೀರು ಹಾದು ಬಂದು ಕೊನೆಯಲ್ಲಿ ಜಲಪಾತ ಸೃಷ್ಟಿಯಾಗಿದೆ. ಉಸಿರು ತಡೆಹಿಡಿಯುವಂತಹ ಆಕರ್ಷಕ ತಾಣ ಇದಾಗಿದೆ. ಸಮೀಪದಲ್ಲೇ ಜಲಪಾತ ವೀಕ್ಷಿಸುತ್ತಾ ಒಂದು ದಿನದ ಪಿಕ್‌ನಿಕ್ ಮಾಡಲು ಇದು ಸೂಕ್ತ ತಾಣ.


Click it and Unblock the Notifications