Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ಮೌಂಟೇನ್‌ ಬೈಕಿಂಗ್‌

ಮೌಂಟೇನ್‌ ಬೈಕಿಂಗ್‌, ಮನಾಲಿ

1

ಮನಾಲಿಯಲ್ಲಿ ಇದೂ ಕೂಡ ಜನಪ್ರಿಯ ಕ್ರೀಡೆ. ಇದಕ್ಕೆ ಇಲ್ಲಿನ ಲಾಹೌಲ್‌, ಸ್ಪಿತಿ, ರೊಹತಂಗ್‌ ಪಾಸ್‌ ಹಾಗೂ ಲಡಾಕ್‌ಗಳು ಸೂಕ್ತ ತಾಣ. ಜೂನ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನ ಕಾಲವನ್ನು ಇದಕ್ಕೆ ಸೂಕ್ತ ಎಂದು ಪರಿಗಣಿಸಲಾಗಿದೆ. ಆ ಸಂದರ್ಭದಲ್ಲಿ ರಸ್ತೆ ಕೂಡ ಹಿಮದಿಂದ ಮುಕ್ತವಾಗಿರುತ್ತದೆ.

ಇಲ್ಲಿನ ಸ್ಥಳೀಯ ಮಳಿಗೆಗಳಲ್ಲಿ ಬೈಕ್‌ಗಳನ್ನು ಪಡೆದು ಆಸಕ್ತರು ಸಂಚಾರ ಆರಂಭಿಸಬಹುದು. ಪ್ರತಿ ಗಂಟೆಗೆ 100 ರೂ. ಶುಲ್ಕ ವಿಧಿಸಲಾಗುತ್ತದೆ. ಅಥವಾ ಪ್ರತಿ ದಿನಕ್ಕೆ 500 ರೂ. ಮೊತ್ತಕ್ಕೂ ಬೈಕ್‌ ಸಿಗುತ್ತದೆ. ಸ್ಥಳೀಯ ನಿರ್ವಹಣೆದಾರರು ಅಂದರೆ ಹಿಮಾಲಯನ್‌ ಎಕ್ಟ್ರೀಮ್‌ ಸೆಂಟರ್‌, ಸಂಚಾರಿಗಳಿಗೆ ಅಗತ್ಯ ಸೌಲಭ್ಯ ಪೂರೈಸುವ ಕಾರ್ಯ ಮಾಡುತ್ತಿದೆ. ಬೈಕ್‌ ತೆಗೆದುಕೊಂಡು ಹೋಗುವಾಗ ಪ್ರಥಮ ಚಿಕಿತ್ಸಾ ಕಿಟ್‌, ಹೆಚ್ಚುವರಿ ಏರ್‌ ಪಂಪ್‌, ಖಾಸಗಿ ಬಳಕೆಗೆ ಅಗತ್ಯವಿರುವ ಟ್ಯೂಬ್‌ಗಳನ್ನು ಒಯ್ಯಲು ಸಲಹೆ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri