Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಶೇಜ್ ಘಾಟ್ » ಆಕರ್ಷಣೆಗಳು
  • 01ಮಲ್ಶೆಜ್ ಜಲಪಾತ

    ಮಲ್ಶೆಜ್ ಜಲಪಾತ

    ಮಲ್ಶೆಜ್ ಘಾಟ್ ತನ್ನಲ್ಲಿರುವ ಅನುಪಮವಾದ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರಾಕೃತಿಕ ಅದ್ಭುತಗಳಲ್ಲಿ ಮಲ್ಶೆಜ್ ಜಲಪಾತವು ಸಹ ಒಂದು.

    ಮಳೆಗಾಲದಲ್ಲಿ ಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುವ ಮಲ್ಶೆಜ್ ಜಲಪಾತವು ನೋಡುಗರಿಗೆ ಸ್ವರ್ಗ ಸದೃಶ್ಯವಾಗಿ ಗೋಚರಿಸುತ್ತದೆ. ನೀರಿನ ಜಲಧಾರೆ ಮತ್ತು ವರ್ಷಧಾರೆ...

    + ಹೆಚ್ಚಿಗೆ ಓದಿ
  • 02ಹರಿಶ್ಚಂದ್ರಘಡ್

    ಹರಿಶ್ಚಂದ್ರಘಡ್

    ಹರಿಶ್ಚಂದ್ರಘಡ್ ಕೋಟೆಯು ಮಲ್ಶೆಜ್ ಘಾಟ್‍ನಲ್ಲಿರುವ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಇದರ ಇತಿಹಾಸವು ನಮ್ಮನ್ನು ಸುಮಾರು 6 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಸಮುದ್ರ ಮಟ್ಟದಿಂದ 1424 ಅಡಿ ಎತ್ತರದಲ್ಲಿರುವ ಈ ಸ್ಥಳವು ಸಾಹಸ ಪ್ರಿಯರಿಗೆ ಅತ್ಯುತ್ತಮ ಚಾರಣದ ಅವಕಾಶವನ್ನು ಒದಗಿಸುತ್ತದೆ. ನೇರವಾಗಿ ನಿಂತಿರುವ...

    + ಹೆಚ್ಚಿಗೆ ಓದಿ
  • 03ಪಿಂಪಲ್‍ಗಾಂವ್ ಜೋಗ ಜಲಾಶಯ

    ಪಿಂಪಲ್‍ಗಾಂವ್ ಜೋಗ ಜಲಾಶಯ

    ಐದು ಕಿ.ಮೀ ಉದ್ದದ ಪಿಂಪಲ್‍ಗಾಂವ್ ಜೋಗ ಜಲಾಶಯವು ಮಲ್ಶೆಜ್ ಘಾಟ್‍ನಲ್ಲಿ ನಿರ್ಮಾಣಗೊಂಡಿದೆ. ಈ ಜಲಾಶಯವನ್ನು ಮಂತ್ರ ಮುಗ್ಧಗೊಳಿಸುವಂತಹ ಪುಷ್ಪಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.

    ಈ ಜಲಾಶಯವು ಪ್ರಕೃತಿ ಸೊಬಗಿನ ಹಿನ್ನಲೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ಪ್ರವಾಸಿಗರಿಗೆ ಸುತ್ತಲಿನ ಪರಿಸರದ...

    + ಹೆಚ್ಚಿಗೆ ಓದಿ
  • 04ಚಾರಣ

    ಚಾರಣ

    ಮಲ್ಶೆಜ್ ಘಾಟ್ ಸಹ್ಯಾದ್ರಿ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಒಂದು ಬೆಟ್ಟ ಪ್ರಾಂತ್ಯವಾಗಿದ್ದು, ಚಾರಣಿಗರಿಗೆ ಉತ್ತಮ ಚಾರಣದ ಅವಕಾಶವನ್ನು ಒದಗಿಸುತ್ತದೆ. ಇಲ್ಲಿನ ಚಾರಣವು ನಿಮ್ಮನ್ನು ಪ್ರಕೃತಿ ಮಾತೆಯ ಸನಿಹಕ್ಕೆ ಕೊಂಡೊಯ್ಯುತ್ತದೆ. ಇಲ್ಲಿನ ಸೌಂದರ್ಯವನ್ನು ಸವಿಯಲು ಚಾರಣಕ್ಕಿಂತ ಮಿಗಿಲಾದ ಮತ್ತೊಂದು ಚಟುವಟಿಕೆ ನಿಮಗೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun