Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಶೇಜ್ ಘಾಟ್ » ಆಕರ್ಷಣೆಗಳು » ಹರಿಶ್ಚಂದ್ರಘಡ್

ಹರಿಶ್ಚಂದ್ರಘಡ್, ಮಲ್ಶೇಜ್ ಘಾಟ್

1

ಹರಿಶ್ಚಂದ್ರಘಡ್ ಕೋಟೆಯು ಮಲ್ಶೆಜ್ ಘಾಟ್‍ನಲ್ಲಿರುವ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಇದರ ಇತಿಹಾಸವು ನಮ್ಮನ್ನು ಸುಮಾರು 6 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಸಮುದ್ರ ಮಟ್ಟದಿಂದ 1424 ಅಡಿ ಎತ್ತರದಲ್ಲಿರುವ ಈ ಸ್ಥಳವು ಸಾಹಸ ಪ್ರಿಯರಿಗೆ ಅತ್ಯುತ್ತಮ ಚಾರಣದ ಅವಕಾಶವನ್ನು ಒದಗಿಸುತ್ತದೆ. ನೇರವಾಗಿ ನಿಂತಿರುವ ಬೆಟ್ಟವು ಚಾರಣಿಗರಿಗೆ ಮತ್ತು ಶಿಖರಾರೋಹಣ ಮಾಡುವವರಿಗೆ ಸವಾಲೆಸೆಯುವಂತೆ ಮಾಡುತ್ತದೆ.

ಹರಿಶ್ಚಂದ್ರಘಡ್ ಶಿಖರವು ಇಲ್ಲಿಗೆ ಸಮೀಪದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ನೀವು ಇಲ್ಲಿಗೆ ಬಂದಾಗ ಒಂದು ನಾಣ್ಯವನ್ನು ಎಸೆಯಲು ಪ್ರಯತ್ನಿಸಿ. ಇಲ್ಲಿರುವ ಅರ್ಧ ವೃತ್ತಾಕಾರದ ಬಂಡೆಗಳ ಪ್ರಭಾವದಿಂದಾಗಿ ಹಾಗು ವಾತಾವರಣದ ಒತ್ತಡದ ಪರಿಣಾಮವಾಗಿ ನಾಣ್ಯವು ಗುರುತ್ವಾಕರ್ಷಣೆಯನ್ನು ಪ್ರತಿಭಟಿಸಿ ಮೇಲ್ಮುಖವಾಗಿ ಚಿಮ್ಮುತ್ತದೆ.

ಈ ಕೋಟೆಯು ಕಲಚೂರಿ ಮಹಾರಾಜರ ಕಾಲದಲ್ಲಿ ನಿರ್ಮಾಣವಾಯಿತೆಂದು ನಂಬಲಾಗಿದೆ. ಈ ಕೋಟೆಯ ಆವರಣದ ಒಳಗಡೆ ಒಂದು ಸುಂದರವಾದ ವಿಷ್ಣುವಿನ ದೇವಾಲಯವನ್ನು ನಾವು ಕಾಣಬಹುದು. ಇಲ್ಲಿಗೆ ಸಮೀಪದಲ್ಲಿ ಹಳೆಯ ಬೌದ್ಧರ ಗುಹೆಗಳನ್ನು ಸಹ ನಾವು ಕಾಣಬಹುದು. ಇವು ಸಹ ಇಲ್ಲಿನ ಪ್ರಮುಖ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed