Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಶೇಜ್ ಘಾಟ್ » ಆಕರ್ಷಣೆಗಳು » ಪಿಂಪಲ್‍ಗಾಂವ್ ಜೋಗ ಜಲಾಶಯ

ಪಿಂಪಲ್‍ಗಾಂವ್ ಜೋಗ ಜಲಾಶಯ, ಮಲ್ಶೇಜ್ ಘಾಟ್

1

ಐದು ಕಿ.ಮೀ ಉದ್ದದ ಪಿಂಪಲ್‍ಗಾಂವ್ ಜೋಗ ಜಲಾಶಯವು ಮಲ್ಶೆಜ್ ಘಾಟ್‍ನಲ್ಲಿ ನಿರ್ಮಾಣಗೊಂಡಿದೆ. ಈ ಜಲಾಶಯವನ್ನು ಮಂತ್ರ ಮುಗ್ಧಗೊಳಿಸುವಂತಹ ಪುಷ್ಪಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.

ಈ ಜಲಾಶಯವು ಪ್ರಕೃತಿ ಸೊಬಗಿನ ಹಿನ್ನಲೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ಪ್ರವಾಸಿಗರಿಗೆ ಸುತ್ತಲಿನ ಪರಿಸರದ ಸೊಬಗನ್ನು ಸವಿಯಲು ಅನುಕೂಲವಾಗುವಂತಹ ವಿಹಂಗಮ ನೋಟವನ್ನು ಸಹ ಒದಗಿಸುತ್ತದೆ. ಇಲ್ಲಿ ಹಲವಾರು ವಿಧದ ಪಕ್ಷಿಗಳು ಕಂಡು ಬರುತ್ತಿರುತ್ತವೆ. ಅಲ್ಪೈನ್ ಸ್ವಿಫ್ಟ್, ವಿಸಲಿಂಗ್ ಥ್ರಶ್, ಕ್ವೈಲ್, ನೇರಳೆ ಬಣ್ಣದ ಮೂರ್ ಕೋಳಿ ಮತ್ತು ಬಣ್ಣದ ಕೋಗಿಲೆಗಳನ್ನು ನಾವು ಇಲ್ಲಿ ಕಾಣಬಹುದು. ಇಲ್ಲಿಗೆ ಬರುವ ಪಕ್ಷಿ ವೀಕ್ಷಕರು ಇವುಗಳ ಮೋಡಿಗೆ ಒಳಗಾಗುವುದರಲ್ಲಿ ಸಂಶಯವೆ ಇಲ್ಲ. ಫ್ಲೆಮಿಂಗೊಗಳಂತಹ ವಲಸೆ ಹಕ್ಕಿಗಳನ್ನು ಸಹ ನಾವು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun