Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಂಪುಳಾ » ಆಕರ್ಷಣೆಗಳು » ಯಕ್ಷಿ ಪ್ರತಿಮೆ

ಯಕ್ಷಿ ಪ್ರತಿಮೆ, ಮಲಂಪುಳಾ

2

ಕೇರಳದ ಅತ್ಯಂತ ಜನಪ್ರಿಯ ಶಿಲ್ಪಗಳಲ್ಲಿ  ಯಕ್ಷಿ ಪ್ರತಿಮೆ ಒಂದಾಗಿದ್ದು ಈ ಪ್ರತಿಮೆ ಮಲಂಪುಳಾ ಗಾರ್ಡನ್ ನಲ್ಲಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇದರ ಹಿನ್ನೆಲೆಯಲ್ಲಿ ಪರ್ವತ ಶ್ರೇಣಿ ಹಾಗೂ ಸಮೃದ್ಧ ಹಸಿರು ತೋಟಗಳನ್ನು ಕಾಣಬಹುದಾಗಿದೆ. ಈ ಪ್ರತಿಮೆಯನ್ನು ಕನಾಯ್ ಕುನ್ಹಿರಾಮನ್ ಎನ್ನುವ ಶಿಲ್ಪಿಗಳು 1969 ರಲ್ಲಿ ಕೆತ್ತನೆ ಮಾಡಿದರೆಂದು ಹೇಳಲಾಗುತ್ತದೆ. ಪ್ರತಿಮೆಯ ಬೃಹತ್ ಗಾತ್ರ ಹೊಂದಿದ್ದು ಒಂದೇ ಕಲ್ಲಿನಿಂದ ನಿರ್ಮಿಸಲಾಗಿದೆ. ಪ್ರತಿಮೆಯ ಹಿಂದಿನ ಸೃಜನಶೀಲತೆ ಗಮನಾರ್ಹವಾಗಿದ್ದು ವೀಕ್ಷಕ ಮಂತ್ರಮುಗ್ಧಗೊಳಿಸುತ್ತದೆ. ಇದು ಮಲಂಪುಳಾದಲ್ಲಿ ನೋಡಲೆಬೇಕಾದ ಸ್ಥಳಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed