Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ಕಾಸ್ರಾವಾಡ

ಕಾಸ್ರಾವಾಡ, ಮಹೇಶ್ವರ

0

ಕಾಸ್ರಾವಾಡವು  ಎನ.ಎಚ -3 ಇಂದ 17 ಕೀಮೀ ದೂರದಲ್ಲಿದ್ದು, ಇಲ್ಲಿ ದೊರಕುವ ವಿಶಿಷ್ಠ ಮತ್ತು ಆಕರ್ಷಕ ವರ್ಣಮಯ ಹತ್ತಿ ಸೀರೆಗಳು ಮತ್ತು ವಿನ್ಯಾಸಗಳಿಂದ ಮಹೇಶ್ವರ ನಗರದ ಜೊತೆಗೆ ಗುರುತಿಸಲ್ಪಡುತ್ತದೆ. ಕಾಸ್ರಾವಾಡವು ಮೂಲತಃ ಒಂದು ವ್ಯಾಪಾರ ಕೇಂದ್ರವಾಗಿದ್ದು,ಇಲ್ಲಿ ಸ್ಥಳೀಯ ಕರಕುಶಲ ವಸ್ತುಗಳು, ಕೈಮಗ್ಗ ಉತ್ಪನ್ನಗಳ ಮಾರುಕಟ್ಟೆಯು ಶೀಘ್ರಗತಿಯಲ್ಲಿ ಬೆಳವಣಿಗೆಯನ್ನು ಹೊಂದುತ್ತಿದೆ. ಪ್ರವಾಸಿಗರು ಮಹೇಶ್ವರದ ಎಲ್ಲ ಆಕರ್ಷಣೀಯ ಸ್ಥಳಗಳನ್ನು ನೋಡಿದ ನಂತರ ಕಾಸ್ರಾವಾಡಕ್ಕೆ ತೆರಳಬಹುದು.

ಈ ಸಣ್ಣ ನಗರದ ಸ್ಥಳೀಯ ಸಂಸ್ಕತಿಯನ್ನು ಕಣ್ಣಾರೆ ಕಂಡು ಆನಂದಿಸಿ, ಕೆಲವು ಸಮಯ ಇಲ್ಲಿ ವಿಶ್ರಮಿಸಬಹುದು. ಕಾಸ್ರಾವಾಡದ ಕೆಲವು ಆಕರ್ಷಣೆಗಳಲ್ಲಿ ಭವಾನಿ ಮಾತಾ ದೇವಸ್ಥಾನ, ಗಂಗಾಧೇಶ್ವರನ ಪರ್ವತದ ಮೇಲಿರುವ ಬಾಬಾ ನ ಮಜರ ಮತ್ತು ಪ್ರಾಚೀನ ಕೈಲಾಸ ಕುಂಡಗಳು ಸೇರಿವೆ. ಚಳಿಗಾಲದಲ್ಲಿ ಗಂಗಾಧರೇಶ್ವರದಲ್ಲಿ ನಡೆಯುವ ಉತ್ಸವದಿಂದಾಗಿ ಕಾಸ್ರಾವಾಡ ನಗರವು ರಂಗುರಂಗಾದ ಬಣ್ಣಗಳಿಂದ ತುಂಬಿಕೊಂಡಿರುತ್ತದೆ. ಇಲ್ಲಿ ಆಗ ಸಂಭ್ರಮವು ಮನೆ ಮಾಡಿರುತ್ತದೆ.

ಈ ಉತ್ಸವದಲ್ಲಿ ಪ್ರತಿವರ್ಷವು ಗುಂಪುಗುಂಪಾಗಿ ಸಾವಿರಾರು ಜನರು ಭಾಗವಹಿಸುತ್ತಾರೆ. ಹೀಗಾಗಿ ಕಾಸ್ರಾವಾಡ ಒಂದು ಚಿಕ್ಕ ನಗರವಾಗಿದ್ದರೂ ಸಹ ಅದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ತನ್ನಲ್ಲಿರುವ ವಿನೋದ ಮತ್ತು ವಿರಾಮಗಳ ವಿಶಿಷ್ಟತೆಯಿಂದಾಗಿ ಪ್ರವಾಸಿಗರು ಈ ನಗರದಲ್ಲಿ ಉಳಿಯಲು ಅನುಕೂಲಕರವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed