Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ತಲುಪುವ ಬಗೆ

ತಲುಪುವ ಬಗೆ

ಮಧ್ಯಪ್ರದೇಶದ ಎಲ್ಲ ಪ್ರಮುಖ ನಗರಗಳಿಂದ ಮಹೇಶ್ವರಕ್ಕೆ ಹೋಗಲು ಉತ್ತಮವಾದ ಮತ್ತು ಸುಲಭವಾದ ರಸ್ತೆ ಸೌಲಭ್ಯ ಇದೆ. ಮಹೇಶ್ವರದಲ್ಲಿ ಬಸ ಸೌಲಭ್ಯವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಪ್ರವಾಸಿಗರು ಮಧ್ಯ ಪ್ರದೇಶದ ಯಾವುದೇ ನಗರದಿಂದ ಮಹೇಶ್ವರಕ್ಕೆ ಸುಲಭವಾಗಿ ಸಾರ್ವಜನಿಕ ಬಸ್ಸುಗಳು ಅಥವಾ ಖಾಸಗಿ ಬಸ್ಸುಗಳ ಮೂಲಕ ತಲುಪಬಹುದು. ಟ್ಯಾಕ್ಸಿಗಳ ಸೇವಾ ಸೌಲಭ್ಯವು ಸಹ ಲಭ್ಯವಿದೆ.