Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ಮಂಡಲೇಶ್ವರ

ಮಂಡಲೇಶ್ವರ, ಮಹೇಶ್ವರ

1

ಮಂಡಲೇಶ್ವರವು ಮಧ್ಯಪ್ರದೇಶದ ಖಾರ್ಗೋನ ಜಿಲ್ಲೆಯಲ್ಲಿ ಬರುತ್ತದೆ. ಇದು ಸಣ್ಣ ನಗರವಾದರೂ ತನ್ನ ಐತಿಹಾಸಿಕತೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಕಾರಣದಿಂದಾಗಿ ಹೆಸರುವಾಸಿಯಾಗಿದೆ. ಪವಿತ್ರ ನರ್ಮದಾ ನದಿಯ ತೀರದಲ್ಲಿ ಈ ಮಂಡಲೇಶ್ವರ ನಗರವು ನೆಲೆಗೊಂಡಿದೆ. ಮಂಡಲೇಶ್ವರದ ಆಕರ್ಷಣೆಗಳಲ್ಲಿ ಕಾಶಿ ವಿಶ್ವೇಶ್ವರ, ರಾಮ ದೇವಸ್ಥಾನ, ಗಂಗಾ-ಝಿರಾಗಳು ಸೇರಿವೆ. ಈ ಪಟ್ಟಿಯಲ್ಲಿ ಶ್ರೀ ದತ್ತ ದೇವಸ್ಥಾನ ಮತ್ತು ಚಪ್ಪನ ದೇವಾಲಯಗಳೂ ಬರುತ್ತವೆ.

ಇಲ್ಲಿ ಹಥಣಿ, ಸಹಸ್ತ್ರಧಾರಾ, ರಾಮಕುಂಡ ಮತ್ತು ಇನ್ನು ಅನೇಕ ಐತಿಹಾಸಿಕ ಸಂಭಂದಿತ ಸ್ಥಳಗಳಿವೆ. ಮಂಡಲೇಶ್ವರವು ಬಹಳ ಹಿಂದೆ ಸಾಮ್ರಾಜ್ಯವಾಗಿತ್ತು. ಹೀಗಾಗಿ ಇಲ್ಲಿ ಅದ್ಭುತವಾದ ಸ್ಮಾರಕಗಳಿವೆ. ಮಂಡಲೇಶ್ವರದ ಜನರು ಹೋಲಿ(ಓಕುಳಿ ಹಬ್ಬ), ನರ್ಮದ ಜಯಂತಿ, ದೀಪಾವಳಿ, ಗಣೇಶ ಚತುರ್ಥಿ ಮುಂತಾದ ಹಬ್ಬ ಮತ್ತು ಉತ್ಸವಗಳನ್ನು ಬಹು ವ್ಯಾಪಕವಾಗಿ, ಸಂಭ್ರಮದಿಂದ ಆಚರಿಸುತ್ತಾರೆ.

ರಾಮ ಘಾಟವು ಮಂಡಲೇಶ್ವರದಲ್ಲಿರುವ ಇನ್ನೊಂದು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಮಂಡಲೇಶ್ವರವು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ತನ್ನ ಐತಿಹಾಸಿಕ ಸ್ಥಳಗಳು ಮತ್ತು ಆಧುನಿಕ ಅಭಿವೃದ್ಧಿಯ ಕಾರಣಗಳಿಂದಾಗಿ ಮಂಡಲೇಶ್ವರ ನಗರವು ಜಿಲ್ಲೆಯಲ್ಲಿರುವ ತನ್ನ ನೆರೆಹೊರೆಯ ನಗರಗಳಿಗಿಂತ ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಕಾಣುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue