Search
 • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲೇಶ್ವರ » ಆಕರ್ಷಣೆಗಳು
 • 01ಮಹಾಬಲೇಶ್ವರ ದೇವಸ್ಥಾನ

  ಮಹಾಬಲೇಶ್ವರ ದೇವಸ್ಥಾನ

  ಮಹಾಬಲೇಶ್ವರ ದೇವಸ್ಥಾನವನ್ನು ಶಿವನಿಗೆ ಸಮರ್ಪಿಸಲಾಗಿದೆ. ಮಹಾಬಲೇಶ್ವರ ಹೆಸರು ಅದ್ಭುತ ಶಕ್ತಿಯನ್ನು ಹೊಂದಿದವನು ಎಂದು ನಂಬಲಾದ ಮಹಾಬಲಿ ದೇವರಿರಂದ ಸ್ಫೂರ್ತಿ ಪಡೆದಿದೆ. ದೇವಸ್ಥಾನ ಎರಡು ಕೊಠಡಿಗಳನ್ನು ಹೊಂದಿದ್ದು, ಒಂದು ಒಳ ದೇವರ ಕೋಣೆ ಮತ್ತು ಇನ್ನೊಂದು ಹೊರಗಿನ ಮಧ್ಯದ ಆವರಣ.

  ಈ ಪವಿತ್ರ ಸ್ಥಳವನ್ನು 16 ನೇ...

  + ಹೆಚ್ಚಿಗೆ ಓದಿ
 • 02ಎಲಿಫಂಟ್ಸ್ ಹೆಡ್ ಪಾಯಿಂಟ್

  ಎಲಿಫಂಟ್ಸ್ ಹೆಡ್ ಪಾಯಿಂಟ್, ಆನೆಗಳ ತಲೆ ಮತ್ತು ಕಾಂಡದ ಹೋಲಿಕೆಯನ್ನು ಪಡೆದಿರುವುದರಿಂದಾಗಿ ಈ ಹೆಸರನ್ನು ಪಡೆದಿದೆ. ಇದು ಜನಪ್ರಿಯ ಗಿರಿಧಾಮವಾದ ಮಹಾಬಲೇಶ್ವರದಲ್ಲಿ ನೆಲೆಗೊಂಡಿದೆ.

  ಸಹ್ಯಾದ್ರಿ ಶ್ರೇಣೆಗಳವರೆಗೂ ಚಾಚಿಕೊಂಡಿರುವ ದೃಶ್ಯಗಳನ್ನು ನೋಡಲು ಇದು ಒಂದು ಅನುಕೂಲಕರ ಸ್ಥಳ. ಈ ಸ್ಥಳವು ಕೊನೆಯಲ್ಲಿದ್ದು,...

  + ಹೆಚ್ಚಿಗೆ ಓದಿ
 • 03ಚೈನಮನ್ ಫಾಲ್ಸ್

  ಚೈನಮನ್ ಫಾಲ್ಸ್

  ಧೋಬಿ ಜಲಪಾತದ ಹಾಗೆ ಇದು ಕೂಡ ತಪ್ಪದೆ ವೀಕ್ಷಿಸಬೇಕಾದ ಸ್ಥಳ. ಇದು ಮಹಾಬಲೇಶ್ವರದಲ್ಲಿದ್ದು, ಪರ್ವತಗಳ ಬಂಡೆಗಳ ಮಧ್ಯದಿಂದ ಹರಿದು ಬರುವ ನೀರು ಉಸಿರು ಬಿಗಿ ಹಿಡಿದು ನೋಡುವಂತಹ ದೃಶ್ಯವಾಗಿದೆ.

  ರಜೆಯನ್ನು ಕಳೆಯಲು ಇದು ಉತ್ತಮ ಸ್ಥಳವಾಗಿದ್ದು, ಆಳವಾದ ಕೊಯ್ನಾ ಕಣಿವೆಯ ಒಂದು ರಮಣೀಯ ನೋಟವನ್ನು ನೀಡುತ್ತದೆ. ಹಳೆಯ...

  + ಹೆಚ್ಚಿಗೆ ಓದಿ
 • 04ಧೋಬಿ ಜಲಪಾತ

  ಧೋಬಿ ಜಲಪಾತ

  ಧೋಬಿ ಜಲಪಾತ ಮಹಾಬಲೇಶ್ವರದಿಂದ 3 ಕಿಮೀ. ದೂರ ಇರುವ ಒಂದು ಮೋಡಿಮಾಡುವ ತಾಣವಾಗಿದೆ. ನೀರು ಅತ್ಯಂತ ಎತ್ತರದಿಂದ ಕೊಯ್ನಾ ಕಣಿವೆಯಲ್ಲಿ ಬಿದ್ದು, ಅಂತಿಮವಾಗಿ ಭವ್ಯ ಶೈಲಿಯಲ್ಲಿ ಕೊಯ್ನಾ ನದಿಯನ್ನು ಸಂಧಿಸುತ್ತದೆ.

  ಈ ಜಲಪಾತಕ್ಕೆ ಹತ್ತಿರವಿರುವ ಭೋಜನತಾಣವೆಂದರೆ ಎಲ್ಫಿನ್ ಸ್ಟೋನ್ ಮತ್ತು ಲಾಡ್ವಿಕ್ ಪಾಯಿಂಟ್. ನೀವು...

  + ಹೆಚ್ಚಿಗೆ ಓದಿ
 • 05ವಿಲ್ಸನ್ ಪಾಯಿಂಟ್ / ಸೂರ್ಯೋದಯ ಕೇಂದ್ರ

  ವಿಲ್ಸನ್ ಪಾಯಿಂಟ್ / ಸೂರ್ಯೋದಯ ಕೇಂದ್ರ

  ಸೂರ್ಯೋದಯ ಕೇಂದ್ರವು ಮಹಾಬಲೇಶ್ವರದ ಅತ್ಯುನ್ನತ ಕೇಂದ್ರವಾಗಿದೆ. ಇದು ಸೂರ್ಯೋದಯದ ಮನೋಹರ ದೃಶ್ಯ ವೈಭವವನ್ನು ನೀಡುತ್ತದೆ ಮತ್ತು ಅದರ ಅಭಿಮಾನಿಗಳ ನಡುವೆ ಬಹಳ ಜನಪ್ರಿಯವಾಗಿದೆ.

  ಬಾಬಿಂಗ್ ಟನ್ ಪಾಯಿಂಟ್ ಮತ್ತು ಹಳೆಯ ಮಹಾಬಲೇಶ್ವರ, ಇಲ್ಲಿಂದ ನೋಡಬಹುದಾದ ಅನೇಕ ಸ್ಥಳಗಳಲ್ಲಿ ಕೆಲವು. ಇಲ್ಲಿ ಮೂರು ವೀಕ್ಷಣಾ...

  + ಹೆಚ್ಚಿಗೆ ಓದಿ
 • 06ಕನೌತ್ ಪೀಕ್

  ಕನೌತ್ ಪೀಕ್

  ಕನೌತ್ ಶಿಖರ ಮಹಾಬಲೇಶ್ವರದ ಎರಡನೇ ಅತ್ಯುನ್ನತ ಶಿಖರವಾಗಿದೆ. 1400 ಮೀ ಎತ್ತರದಲ್ಲಿರುವ ಈ ಬೆಟ್ಟವನ್ನು ಕನೌತ್ ನ ಡ್ಯೂಕ್ ನ ನೆನೆಪಿನಲ್ಲಿ  ಹೆಸರಿಸಲಾಗಿದೆ, ಇದಕ್ಕೂ ಮುಂಚಿತವಾಗಿ ಮೌಂಟ್ ಒಲಂಪಿಯಾ ಎಂದು ಇದನ್ನು ಕರೆಯಲಾಗುತಿತ್ತು.  

  ಕೃಷ್ಣಾ ಕಣಿವೆ ಮತ್ತು ವೆನ್ನ ಲೇಕ್, ಈ ಶಿಖರದಿಂದ ಕಾಣಬಹುದಾದ ಎರಡು...

  + ಹೆಚ್ಚಿಗೆ ಓದಿ
 • 07ಹೆಲೆನ್ಸ್ ಪಾಯಿಂಟ್

  ಹೆಲೆನ್ಸ್ ಪಾಯಿಂಟ್

  ಹೆಲೆನ್ಸ್ ಪಾಯಿಂಟ್ ಅನ್ನು ನೀಲಿ ಕಣಿವೆ ಎಂದೂ ಸಹ ಕರೆಯುತ್ತಾರೆ ಮತ್ತು ಇದು ಹತ್ತಿರದ ಜಲಪಾತಗಳ ಅದ್ಭುತ ದೃಶ್ಯವನ್ನು ಮತ್ತು ಮಹಾಬಲೇಶ್ವರದ ಮೌನವಾಗಿಸುವ ಸೊಗಸಾದ ದೃಶ್ಯಗಳನ್ನು ನೀಡುತ್ತದೆ.

  ಕೃಷ್ಣಾ ನದಿಯು ಈ ಹಂತದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ರಜೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಬೆಟ್ಟಗಳ...

  + ಹೆಚ್ಚಿಗೆ ಓದಿ
 • 08ಆರ್ಥರ್ ಸೀಟ್

  ಆರ್ಥರ್ ಸೀಟ್

  ಆರ್ಥರ್ ಸೀಟ್ ನ ಹೆಸರು ಆರ್ಥರ್ ಮಲೆಟ್ ನ ನೆನಪಿಗಾಗಿ ಬಂದಿದ್ದು ಇದು 1470 ಮೀಟರ್ ಎತ್ತರವಿದ್ದು, ಮಹಾಬಲೇಶ್ವರದಿಂದ 10 ಕಿಮೀ ದೂರದಲ್ಲಿದೆ. ಮಲೆಟ್ ಈ ಸ್ಥಾನದಲ್ಲಿ ಮನೆ ನಿರ್ಮಿಸಿದ ಮೊದಲ ವ್ಯಕ್ತಿ ಆಗಿದ್ದಾನೆ.

  ಡೆಕ್ಕನ್ ಮತ್ತು ಕೊಂಕಣ ಪ್ರದೇಶಗಳ ನಡುವಿನ ಭಿನ್ನತೆಯನ್ನು ಈ ಹಂತದಿಂದ ಸ್ಪಷ್ಟವಾಗಿ ಪರೀಕ್ಷೆ...

  + ಹೆಚ್ಚಿಗೆ ಓದಿ
 • 09ಮುಂಬೈ ಪಾಯಿಂಟ್ / ಸನ್ಸೆಟ್ ಪಾಯಿಂಟ್

  ಮುಂಬೈ ಪಾಯಿಂಟ್ / ಸನ್ಸೆಟ್ ಪಾಯಿಂಟ್

  ಮುಂಬೈ ಪಾಯಿಂಟ್ ಅಥವಾ ಸನ್ಸೆಟ್ ಪಾಯಿಂಟ್, ಹೆಸರೇ ಸೂಚಿಸುವಂತೆ ಕಣಿವೆಗಳ ಬಳಿ ಆಗುವ ಸೂರ್ಯಾಸ್ತದ ಪ್ರಶಂಸನೀಯ ನೋಟವನ್ನು ನೀಡುತ್ತದೆ. ಆಕಾಶದಲ್ಲಿರುವ ವಿವಿಧ ಕಿತ್ತಳೆ ಬಣ್ಣದ ಚಿತ್ತಾರಗಳು ಇಲ್ಲಿ ಬರುವ ಎಲ್ಲಾ ಪ್ರವಾಸಿಗರನ್ನು ಆಕರ್ಷಿಸುತ್ತದೆ.

  ಈ ಸ್ಥಳ ಮಹಾಬಲೇಶ್ವರದಲ್ಲಿರುವ ಹಳೆಯ ಸ್ಥಳವಾಗಿದೆ. ಬೃಹತ್ ಮುಕ್ತ...

  + ಹೆಚ್ಚಿಗೆ ಓದಿ
 • 10ಪ್ರತಾಪ್ ಗಡ್ ಕೋಟೆ

  ಪ್ರತಾಪ್ ಗಡ್ ಕೋಟೆ ಮಹಾಬಲೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 1856 ರಲ್ಲಿ ಸ್ಥಾಪನೆಯಾದ ಈ ಪ್ರಸಿದ್ಧ ಕೋಟೆ, ಒಂದು ಪರಿಚಿತ ಹೆಸರನ್ನು ನೆನಪಿಸುವಂತೆ ಮಾಡುತ್ತದೆ. ಮಹಾಬಲೇಶ್ವರದಿಂದ 20 ಕಿಮೀ ದೂರವಿರುವ ಈ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ಆದೇಶದ ಮೇರೆಗೆ ನಿರ್ಮಿಸಲಾಯಿತು.

  ಉರುಲು ಬಾಗಿಲುಗಳು ಮತ್ತು...

  + ಹೆಚ್ಚಿಗೆ ಓದಿ
 • 11ಬಾಬಿಂಗ್ ಟನ್ ಪಾಯಿಂಟ್

  ಬಾಬಿಂಗ್ ಟನ್ ಪಾಯಿಂಟ್

  ಬಾಬಿಂಗ್ ಟನ್ ಪಾಯಿಂಟ್ ಮಹಾಬಲೇಶ್ವರ ಗಿರಿಧಾಮದಲ್ಲಿ ಕಂಡುಬರುವ ಒಂದು ಜನಪ್ರಿಯ ತಾಣವಾಗಿದೆ. 1294 ಮೀಟರ್ ಗಳ ಭವ್ಯ ಉತ್ತುಂಗದಲ್ಲಿರುವ, ಈ ಶೃಂಗವು ಪರಿಸರ ವೀಕ್ಷಕರಿಗೆ ಮತ್ತು ಪ್ರವಾಸಿಗರಿಗೆ ತುಂಬಾ ಪ್ರಿಯವಾದದ್ದು.

  ಈ ಹಂತದವರೆಗೆ ಕರೆತರುವ ಮಾರ್ಗವು ಹಸಿರಿನಿಂದ ಕೂಡಿದ ಸಾಲುಮರಗಳನ್ನು ಹೊಂದಿದ್ದು ಮತ್ತು ಕೆಳಗಿನ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Jun,Wed
Return On
27 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Wed
Check Out
27 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Wed
Return On
27 Jun,Thu
 • Today
  Mahabaleshwar
  26 OC
  79 OF
  UV Index: 7
  Partly cloudy
 • Tomorrow
  Mahabaleshwar
  24 OC
  74 OF
  UV Index: 7
  Partly cloudy
 • Day After
  Mahabaleshwar
  22 OC
  72 OF
  UV Index: 7
  Partly cloudy