Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲೇಶ್ವರ » ಆಕರ್ಷಣೆಗಳು » ಕನೌತ್ ಪೀಕ್

ಕನೌತ್ ಪೀಕ್, ಮಹಾಬಲೇಶ್ವರ

1

ಕನೌತ್ ಶಿಖರ ಮಹಾಬಲೇಶ್ವರದ ಎರಡನೇ ಅತ್ಯುನ್ನತ ಶಿಖರವಾಗಿದೆ. 1400 ಮೀ ಎತ್ತರದಲ್ಲಿರುವ ಈ ಬೆಟ್ಟವನ್ನು ಕನೌತ್ ನ ಡ್ಯೂಕ್ ನ ನೆನೆಪಿನಲ್ಲಿ  ಹೆಸರಿಸಲಾಗಿದೆ, ಇದಕ್ಕೂ ಮುಂಚಿತವಾಗಿ ಮೌಂಟ್ ಒಲಂಪಿಯಾ ಎಂದು ಇದನ್ನು ಕರೆಯಲಾಗುತಿತ್ತು.  

ಕೃಷ್ಣಾ ಕಣಿವೆ ಮತ್ತು ವೆನ್ನ ಲೇಕ್, ಈ ಶಿಖರದಿಂದ ಕಾಣಬಹುದಾದ ಎರಡು ಭವ್ಯವಾದ ವೀಕ್ಷಣೆಗಳಾಗಿವೆ. ಅಜಿಂಕ್ಯತಾರ, ರಾಜ್ಗಡ್ ಮತ್ತು ಕಮಲ್ಗಡ್ ಈ ಹಂತದಿಂದ ಮೇಲಿಂದ ನೋಡಬಹುದಾದ ಕೆಲವು ಸ್ಥಳಗಳು. ಪೂರ್ವದಲ್ಲಿನ ಪಸ್ರಾನಿ ಘಾಟ್, ಪಶ್ಚಿಮದಲ್ಲಿ ಪ್ರತಾಪ್ಗಡ್ ಕೋಟೆ ಸಹ ನಿಚ್ಚಳವಾಗಿ ಕಾಣಿಸುತ್ತದೆ.

ಇಡೀ ಮಹಾಬಲೇಶ್ವರ ಕಣಿವೆಯಲ್ಲಿ ಈ ಸ್ಥಳ, ಬೆಟ್ಟ ಹತ್ತುವವರಿಗೆ ಮತ್ತು ಸಾಹಸಗಾರರಿಗೆ ಒಂದು ಸವಾಲಿನ ಪಠ್ಯ ಮಾಡಿಕೊಡುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat