Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲೇಶ್ವರ » ಆಕರ್ಷಣೆಗಳು » ಬಾಬಿಂಗ್ ಟನ್ ಪಾಯಿಂಟ್

ಬಾಬಿಂಗ್ ಟನ್ ಪಾಯಿಂಟ್, ಮಹಾಬಲೇಶ್ವರ

1

ಬಾಬಿಂಗ್ ಟನ್ ಪಾಯಿಂಟ್ ಮಹಾಬಲೇಶ್ವರ ಗಿರಿಧಾಮದಲ್ಲಿ ಕಂಡುಬರುವ ಒಂದು ಜನಪ್ರಿಯ ತಾಣವಾಗಿದೆ. 1294 ಮೀಟರ್ ಗಳ ಭವ್ಯ ಉತ್ತುಂಗದಲ್ಲಿರುವ, ಈ ಶೃಂಗವು ಪರಿಸರ ವೀಕ್ಷಕರಿಗೆ ಮತ್ತು ಪ್ರವಾಸಿಗರಿಗೆ ತುಂಬಾ ಪ್ರಿಯವಾದದ್ದು.

ಈ ಹಂತದವರೆಗೆ ಕರೆತರುವ ಮಾರ್ಗವು ಹಸಿರಿನಿಂದ ಕೂಡಿದ ಸಾಲುಮರಗಳನ್ನು ಹೊಂದಿದ್ದು ಮತ್ತು ಕೆಳಗಿನ ಭೂಮಿಯ ಒಂದು ಅದ್ಭುತ ನೋಟವನ್ನು ಒದಗಿಸುತ್ತದೆ.

ಚೈನಮನ್ ಜಲಪಾತಗಳು ಮತ್ತು ಕೊಯ್ನಾ ಕಣಿವೆಗಳು ಇಲ್ಲಿಂದ ಸ್ಪಷ್ಟವಾಗಿ ನೋಡಬಹುದಾದ ಎರಡು ಸ್ಥಳಗಳು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat