Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ವೈಗೈ ಆಣೆಕಟ್ಟು

ವೈಗೈ ಆಣೆಕಟ್ಟು, ಮದುರೈ

3

ವೈಗೈ ಅಣೆಕಟ್ಟನ್ನು ವೈಗೈ ನದಿಗೆ ಅಡ್ದಲಾಗಿ ಕಟ್ಟಲಾಗಿದೆ. ಥೇಣಿ ಜಿಲ್ಲೆಯಲ್ಲಿ ಈ ಆಣೆಕಟ್ಟನ್ನು ನಿರ್ಮಿಸಲಾಗಿದ್ದು ಇದು ಆಂಡಿಪಟ್ಟಿ ಸಮೀಪದಲ್ಲಿದೆ.ವೈಗೈ ಆಣೆಕಟ್ಟು ಮಧುರೈ ಮತ್ತು ದಿಂಡಿಗಲ್ ಜಿಲ್ಲೆಯ ನೀರಾವರಿ ಮತ್ತು ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ತಮಿಳು ನಾಡಿನ ಕೃಷಿ ಸಂಶೋಧನಾ ಕೇಂದ್ರವನ್ನು ಈ ಆಣೆಕಟ್ಟೆಯ ಹತ್ತಿರ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರವು ಅಕ್ಕಿ,ಹತ್ತಿ,ಉದ್ದಿನ ಬೇಳೆ ಮತ್ತು ಅಲಸಂದೆ ಕಾಳು ಇಂತಹ ಬೆಳೆಗಳ ಮೇಲೆ ಸಂಶೋಧನೆಯನ್ನು ಕೈಗೊಳ್ಳುತ್ತದೆ.

ವೈಗೈ ಜಲವಿದ್ಯುತ ಪವರ್ ಪ್ಲಾಂಟ್ ಕೇಂದ್ರವು ಈ ಆಣೆಕಟ್ಟಿನ ಹತ್ತಿರದಲ್ಲಿದ್ದು, ಇದು ತಮಿಳುನಾಡು ರಾಜ್ಯದ ವಿದ್ಯುತ್ತ ಶಕ್ತಿಯ ಪ್ರಮುಖ ಮೂಲವಾಗಿದೆ. ಈ ಆಣೆಕಟ್ಟು ಸೊಂಪಾದ ಹಸಿರು ಮರಗಳಿಂದ ಸುತ್ತುವರೆದಿದೆ. ಉತ್ತಮವಾದ ಬೋಟಿಂಗ್ ಸೌಲಭ್ಯವನ್ನು ಸಹ ಈ ಆಣೆಕಟ್ಟು ಹೊಂದಿದೆ. ಪ್ರತಿಯೊಬ್ಬರು ಇಲ್ಲಿ ತಮ್ಮ ವಿಶ್ರಾಂತಿ ಸಮಯವನ್ನು ಬಹು ಲಾಭದಾಯಕ ಮತ್ತು ಉಲ್ಲಾಸದಾಯಕವಾಗಿ ಕಳೆಯಬಹುದು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat