Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಚೌಕ್

ಚೌಕ್, ಲಖನೌ

1

ಚೌಕ್ ಎಂಬುದು ಲಖನೌದಲ್ಲಿರುವ ಒಂದು ಪ್ಲಾಜಾ ಆಗಿದೆ. ಇದು ಈ ಊರಿನ ಒಂದು ಪ್ರಸಿದ್ಧ ಸಾರ್ವಜನಿಕ ಸ್ಥಳವಾಗಿದೆ. ಇದರ ಇತಿಹಾಸವು ನಮ್ಮನ್ನು ಹದಿನೆಂಟನೆ ಶತಮಾನದಷ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಇಲ್ಲಿ ಗೊಲೆ ದರ್ವಾಜ, ಮುಸಲ್ಮಾನ್ ಸಂತ ಶಾ ಮಿನನ ಗೋರಿ,ಪಂಚ್ ಮಹಲ್ ಎಂಬ ಅರಮನೆಯನ್ನು ಹೊಂದಿರುವ ಕೋಟೆ ಸೇರಿ ಮೂರು ಐತಿಹಾಸಿಕ ಹೆಗ್ಗುರುತುಗಳನ್ನು ನಾವು ಇಲ್ಲಿ ಕಾಣಬಹುದು. ಪಂಚ್ ಮಹಲ್ ಅರಮನೆಯನ್ನು 1766ರಲ್ಲಿ ಮಚ್ಛಿ ಭವನ್ ಎಂದು ಮರು ನಾಮಕರಣ ಮಾಡಲಾಯಿತು.

ಪಂಚ್ ಮಹಲ್ ಎಂಬ ಹೆಸರನ್ನು ಬದಲಿಸಲು ಎರಡು ಕಾರಣಗಳು ಇವೆ. ಒಂದು ಈ ಕೋಟೆಯಲ್ಲಿ ಇಪ್ಪತ್ತಾರು ಕಮಾನುಗಳು ಇವೆ. ಪ್ರತಿ ಕಮಾನು ಎರಡು ಮೀನು ಅಥವಾ ಮಚ್ಛಿಗಳ ಲಾಂಛನಗಳನ್ನು ಹೊಂದಿದೆ.  ಎರಡನೆಯ ಕಾರಣವೇನೆಂದರೆ, ಇದರ ಮಾಲೀಕನಾದ ಶೇಖ್‍ಗೆ ಮೊಘಲ್ ದೊರೆಯು ಮಹಿ ಮರ್ತಿಬ್ ಎಂಬ ಬಿರುದನ್ನು ಅಥವಾ ಮೀನಿನ ಗೌರವವನ್ನು ನೀಡಿದ್ದನು. ಏಕೆಂದರೆ ಅವರ ಪ್ರಕಾರ ಮೀನು ಸಹ ಅತ್ಯಂತ ಪವಿತ್ರವಾದ ಜೀವಿಯಾಗಿತ್ತು.

ಈ ಮೀನಿನ ಲಾಂಛನವನ್ನು ಕೇವಲ ಚೌಕ್‍ನಲ್ಲಿರುವ ಕೆಲವು ಕಟ್ಟಡಗಳಲ್ಲಷ್ಟೇ ಅಲ್ಲದೆ, ಸರ್ಕಾರಿ ಮುದ್ರೆಗಳಲ್ಲಿ ಸಹ ಕಾಣಬಹುದಾಗಿದೆ. ಹೀಗೆ ಚೌಕ್ ಲಖನೌನಲ್ಲಿ ಹಳೆಯ ನಗರದ ವರ್ಚಸ್ಸನ್ನು ಉಳಿಸಿಕೊಂಡು, ಪ್ರಸಿದ್ಧಿಯನ್ನು ಗಳಿಸಿಕೊಂಡಿದೆ. ಹೀಗಾಗಿ ಸಾರ್ವಜನಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ವಾಣಿಜ್ಯ ಕಟ್ಟಡಗಳು ಚೌಕ್‍ನ ಸುತ್ತ ನೆಲೆಗೊಂಡಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed