ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್
"ಹೂವುಗಳ ಹಾದಿ" ಎಂಬರ್ಥ ಕೊಡುವ ಗುಲ್ಮಾರ್ಗ್ ಪಟ್ಟಣವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಸುತ್ತ ಮುತ್ತಲಿನ ಪರಿಸರದ ಪ್ರತಿಯೊಂದು ಭಾಗಗಳು, ವಸ್ತುಗಳು, ಗಿಡ ಮರಗಳು, ಭೂಮಿ,...
ಸುಂದರ ಕೊಡಗಿನ ಅದ್ದೂರಿ ಚಿತ್ರಗಳು
ಭಾರತೀಯ ಪ್ರವಾಸೋದ್ಯಮದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ ಕರ್ನಾಟಕದ ಸುಂದರ ಕೊಡಗು ನಾಡು. ಪಶ್ಚಿಮಘಟ್ಟಗಳ ಈ ಮೈಸಿರಿಯು ತನ್ನ ಅಗಾಧ ಪ್ರಕೃತಿ ಸೌಂದರ್ಯದಿಂದ ಭೇಟಿ ನೀಡುವವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅದಕ್ಕಾಗಿಯೆ ಈ ನಾಡನ್ನು...
ಚುಂಚನಕಟ್ಟೆ ಜಲಪಾತ : ಕಾವೇರಿಯ ಮಧುರ ಗೀತೆ
ಚುಂಚನಕಟ್ಟೆ ಜಲಪಾತ ಅಥವಾ ಫಾಲ್ಸ್, ಕಾವೇರಿ ನದಿಯಿಂದ ರೂಪಗೊಳ್ಳುವ ಒಂದು ಸುಂದರ ಜಲಪಾತವಾಗಿದ್ದು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯವಾದ ತಾಣವಾಗಿದೆ. ಅಲ್ಲದೆ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಚಿತ್ರೀಕರಣ ಸಹ ಗೊಂಡಿವೆ. ಅಷ್ಟೊಂದು...
ಕಾಸ್ ಪ್ರಸ್ಥಭೂಮಿ : ಹೂವುಗಳೆ ಇಲ್ಲಿನ ಒಡೆಯರು
ಬಣ್ಣ ಬಣ್ಣದ ಹೂವುಗಳನ್ನು ಕಂಡಾಗ ಮನದಲ್ಲಿ ಏನೋ ಒಂದು ಸಂತಸದ ಅಲೆ ಮನೆ ಮಾಡುತ್ತದೆ. ಸುಂದರವಾದ ಹೂವುಗಳ ಉದ್ಯಾನದಲ್ಲಿ ಕುಳಿತಾಗವಂತೂ ಸ್ವಚ್ಛಂದವಾದ ಪರಿಸರದಲ್ಲಿ ಇದ್ದೇವೇನೊ ಎಂಬಂತಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೂವುಗಳ ವಿನ್ಯಾಸ,...
ಅಹೋಬಿಲಂ : ಓ....ಅಗಾಧ ಶಕ್ತಿಯೆ
"ಅಹೋ" ಅನ್ನುವುದು ಒಂದು ಉದ್ಗಾರವಾಚಕ ಪದವಾಗಿದ್ದು ಬಿಲಂ (ಬಲಂ) ಅಂದರೆ ಶಕ್ತಿ ಎಂದಾಗುತ್ತದೆ. ಆದ್ದರಿಂದ ಅಹೋಬಿಲಂ ಎಂಬ ಹೆಸರು ಅಗಾಧ ಶಕ್ತಿಯು ನೆಲೆಸಿರುವ ಪ್ರದೇಶವಾಗಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಭಗವಂತ ವಿಷ್ಣು ಅಸುರನಾದ...
ವಿಸ್ಮಯಕರ ರಣ್ : ಒಂದು ಬದಿ ಸಮುದ್ರ ಇನ್ನೊಂದು ಬದಿ ಮರಭೂಮಿ
ಭಾರತದ ಪೂರ್ವ ಭಾಗದಲ್ಲಿರುವ ಗುಜರಾತ್ ಮೊದಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ರಾಜ್ಯ. ಅದರಲ್ಲೂ ವಿಶೇಷವಾಗಿ ಕಚ್ ಜಿಲ್ಲೆಯು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಮಾನ್ಯತೆ ಪಡೆದಿರುವ ಪ್ರದೇಶವಾಗಿದೆ. ಏಕೆಂದರೆ ಹಲವು ವಿಸ್ಮಯಗಳನ್ನು ಇಲ್ಲಿ...
ಕುಮರಕಮ್: ನೀರು, ದೋಣಿ, ಪಕ್ಷಿಗಳು
ಮಳೆಗಾಲದಲ್ಲಿ ಮದುಮಗಳಂತೆ ಸಿಂಗರಿಸಿಕೊಳ್ಳುತ್ತದೆ ಕೇರಳ ರಾಜ್ಯ. ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ಅರಬ್ಬಿ ಸಮುದ್ರದ ತೀರದಗುಂಟ ಹರಡಿರುವ ಈ ರಾಜ್ಯ ಒಂದಕ್ಕಿಂತ ಒಂದು ಸುಂದರ ಎನ್ನಬಹುದಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಆದುದರಿಂದಲೆ...
ಮಂತ್ರಮುಗ್ಧಗೊಳಿಸುವ ಬ್ರಹ್ಮಗಿರಿ ಬೆಟ್ಟ
ಕರ್ನಾಟಕದ ಸುಂದರವಾದ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ವಿಶೇಷವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಇಂತಹ ಹಲವು ಆಕರ್ಷಣೆಗಳಲ್ಲಿ ಒಂದಾಗಿದೆ ಬ್ರಹ್ಮಗಿರಿ ಬೆಟ್ಟ. ಟ್ರೆಕ್ ಮಾಡಲು ಪ್ರಶಸ್ತವಾದ ಈ ಪರ್ವತ ಪ್ರದೇಶವು ಕರ್ನಾಟಕದ ಕೊಡಗು ಹಾಗೂ...
ಮಾನ್ಸೂನ್ ವಿಶೇಷ ಟ್ರೆಕ್ಕಿಂಗ್ : ಕುಮಾರಪರ್ವತ
ಪುಷ್ಪಗಿರಿ ಎಂತಲೂ ಕರೆಯಲ್ಪಡುವ ಕುಮಾರಪರ್ವತವು ಮಳೆಗಾಲದಲ್ಲಿ ಸಾಕ್ಷಾತ್ ಧರೆಗಿಳಿದ ಸ್ವರ್ಗದಂತೆಯೆ ಗೋಚರಿಸುತ್ತದೆ. ಚಿಮು ಚಿಮು ಮಳೆ, ಶುಭ್ರ ಹಸಿರು, ಕಣ್ಣು ಮಂಜಾಯಿತೆನೊ ಅನ್ನುವಷ್ಟು ಮಂಜು ಮುಸುಕಿದ ವಾತಾವರಣ, ಅಲ್ಲಲ್ಲಿ ಹರಿಯುವ ಸಣ್ಣ...
ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಪಟ್ಟಣದಲ್ಲಿರುವ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರ ಅತಿ...
ಬನ್ನಿ ಒಮ್ಮೆ ನಂದಿ ಬೆಟ್ಟ ಸುತ್ತೋಣ
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇವಲ 10 ಕಿ.ಮೀ ದೂರವಿದ್ದು, ರಾಜಧಾನಿ ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಿ ಬೆಟ್ಟ ಬೆಂಗಳೂರಿಗರ ಪಾಲಿಗೆ ಅತಿ ಪ್ರಸಿದ್ಧವಾದ ವಾರಾಂತ್ಯ ರಜಾದಿನಗಳ...
ಸುಂದರಬನ್ಸ್ : ಕಣ ಕಣದಲ್ಲೂ ಕಾಡಿನ ಸೌಂದರ್ಯ
ಮ್ಯಾಂಗ್ರೋವ್ ಅಥವಾ ಉಷ್ಣವಲಯದ ಪೊದೆಗಳ ಕಾಡನ್ನು ಭಾರತದಲ್ಲಿ ಎಲ್ಲಿಯಾದರೂ ನೋಡಿದ್ದಿರಾ ಅಥವಾ ಭಾರತದಲ್ಲೂ ಇರುರುವುದು ತಿಳಿದಿದೇಯಾ? ಹಾಗಾದರೆ ಗೊತ್ತಿಲ್ಲದಿದ್ದಲ್ಲಿ ಒಮ್ಮೆ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಸುಂದರಬನ್ಸ್ ಗೆ ಭೇಟಿ ನೀಡಿ....
ಬೆಂಗಳೂರಿನ ಬಲು ಅಪರೂಪದ ಲಾಲ್ ಬಾಗ್
ಮೂಲತ "ಬಾಗ್" ಎನ್ನುವುದು ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಬಳಸಲ್ಪಡುವ ಪದ. ಇದರ ಅರ್ಥ ಕನ್ನಡದಲ್ಲಿ ಉದ್ಯಾನ ಎಂದಾಗುತ್ತದೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ನೆಲೆಸಿರುವ ಲಾಲ್ ಬಾಗ್ ಬೆಂಗಳೂರು ವಾಸಿಗಳಿಗೆ ಒಂದು ವರದಾನವಾಗಿ ಪರಿಣಮಿಸಿದೆ....
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ : ಬೆಂಗಳೂರಿಗೆ ಒಂದು ವೈಭವ
ಬೆಂಗಳೂರಿನಂತಹ ಜನದಟ್ಟನೆಯ, ಲಕ್ಷಾಂತರ ವಾಹನಗಳ, ಎಲ್ಲೆಲ್ಲೂ ಕಟ್ಟಡಗಳ, ರಭಸ ಜೀವನದ ನಗರದಲ್ಲಿ ಒಂದು ಪ್ರಶಾಂತವಾದ, ಮನಸ್ಸಿಗೆ ಮುದ ನೀಡುವ, ಎಲ್ಲೆಲ್ಲೂ ಹಸಿರುಮಯ ಶಾಂತ ಪರಿಸರದ, ಕೇವಲ ಪಕ್ಷಿ ಪ್ರಾಣಿಗಳ ಕಲರವ ಸವಿಯಬಹುದಾದ ಒಂದು...
ಎದೆ ಧಡ್ ಧಡ್ ಎನ್ನಿಸುವ ಲೋಹಗಡ್
ಭಾರತದ ಕೇಂದ್ರ ಭಾಗದ ಪಶ್ಚಿಮ ದಿಕ್ಕಿನಲ್ಲಿ ನೆಲೆಸಿರುವ ಮಹಾರಾಷ್ಟ್ರ ರಾಜ್ಯವು ತನ್ನಲ್ಲಿರುವ ಬೆಟ್ಟ ಕೋಟೆಗಳಿಗಾಗಿ ಬಹು ಖ್ಯಾತಿ ಪಡೆದಿದೆ. ಮರಾಠಾ ಸಾಮ್ರಾಜ್ಯದ ಪ್ರಮುಖ ದೊರೆ ಛತ್ರಪತಿ ಶಿವಾಜಿಯಿಂದ ನಿರ್ಮಿಸಲಾಗಿರುವ ಹಲವು ಕೋಟೆಗಳು...
ಪ್ರಮುಖ ನಗರಗಳ ಆಕರ್ಷಕ ರಾತ್ರಿಗಳು
ನಗರಗಳು ದಿನದ ಸಮಯದಲ್ಲಿ ಒಂದು ರೀತಿ ಎನಿಸಿದರೆ ರಾತ್ರಿಯಾಗುತ್ತಿದ್ದಂತೆ ಥಳುಕು ಬಳುಕು ತುಂಬಿಕೊಂಡು ನವ ವಧುವಿನಂತೆ ಸಿಂಗರಿಸಲ್ಪಡುತ್ತವೆ. ಯಾವುದೋ ಪಾರ್ಕು, ಕಟ್ಟಡ ಅಥವಾ ರಸ್ತೆ ದಿನದ ಸಮಯದಲ್ಲಿ ಒಂದು ಸಾಮಾನ್ಯ ಅಂಶವೆನಿಸಿದರೂ...
ಕಾಮನ ಬಿಲ್ಲಿನಂಥ ಮುಂಬೈ ನಗರ ಜೀವನ
ದೇಶದ ಆರ್ಥಿಕ ರಾಜಧಾನಿ, ಅತಿ ದೊಡ್ಡ ವಾಣಿಜ್ಯ ನಗರಿ, ಮಾಯಾ ಲೋಕದ ಸ್ವರ್ಗ, ಚಿತ್ರಗಳ ತವರು ಮುಂತಾದ ಬಿರುದಾವಳಿಗಳನ್ನು ಪಡೆದಿರುವ ಮುಂಬೈ ನಗರ ದಿನ ನಿತ್ಯವೂ ಸಾವಿರಾರು ಜನರು ಸುಂದರವಾದ ಕನಸುಗಳನ್ನು ಹೊತ್ತು ಜೀವನದಲ್ಲಿ ನೆಲೆ...
ದಸರಿಘಟ್ಟ ಚೌಡೇಶ್ವರಿ ದೇವಿ : ಥಟ್ ಪರಿಹಾರ
ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರವಿರುವ ತುಮಕೂರು ಈ ಪ್ರಸಿದ್ಧ ಚೌಡೇಶ್ವರಿ ಅಮ್ಮನವರು ನೆಲೆಸಿರುವ ಜಿಲ್ಲೆಯಾಗಿದೆ. ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ...