Search
  • Follow NativePlanet
Share
» »ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್

ಹೃದಯವನ್ನು ಗುಲ್...ಮಾಡುವ ಗುಲ್ಮಾರ್ಗ್

By Vijay

"ಹೂವುಗಳ ಹಾದಿ" ಎಂಬರ್ಥ ಕೊಡುವ ಗುಲ್ಮಾರ್ಗ್ ಪಟ್ಟಣವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಸುತ್ತ ಮುತ್ತಲಿನ ಪರಿಸರದ ಪ್ರತಿಯೊಂದು ಭಾಗಗಳು, ವಸ್ತುಗಳು, ಗಿಡ ಮರಗಳು, ಭೂಮಿ, ಮಣ್ಣು ಇತ್ಯಾದಿ ಹಿಮದಿಂದ ಆವರಿಸಿರುವುದನ್ನು ನೋಡ ಬೇಕೆಂದು ಮನ ಬಯಸಿದರೆ ನೇರವಾಗಿ ಗುಲ್ಮಾರ್ಗ್ ಗೆ ಭೇಟಿ ನೀಡಿ.

ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಗುಲ್ಮಾರ್ಗ್ ಅನ್ನು ಸುಲಭವಗಿ ತಲುಪಬಹುದಾಗಿದ್ದು ಬಸ್ಸು ಅಥವ ಕಾರಿನಲ್ಲಿ ಪ್ರಯಾಣಿಸಿದಾಗ ಕೇವಲ ಎರಡು ಘಂಟೆಗಳಷ್ಟು ಪ್ರಯಾಣಾವಧಿಯನ್ನು ತೆಗೆದುಕೊಳ್ಳುತ್ತದೆ. ಮತ್ತೊಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾದ ತಂಗಮಾರ್ಗ್ ನಿಂದ ಕೇವಲ ಒಂದು ಘಂಟೆಯಷ್ಟು ದೂರದಲ್ಲಿದೆ ಗುಲ್ಮಾರ್ಗ್.

ಹಿಮಜಾರಾಟ ಅಥವಾ ಸ್ಕೀಯಿಂಗ್ ಮಾಡಲು ನಿಮಗೆ ಇಷ್ಟವಿದ್ದಲ್ಲಿ ತಂಗಮಾರ್ಗ್ ಗೆ ತೆರಳಲು ಮರೆಯದಿರಿ. ಏಕೆಂದರೆ ಸ್ಕೀಯಿಂಗ್ ಮಾಡಲು ಇದೊಂದು ಪ್ರಮುಖ ಪ್ರದೇಶವಾಗಿದೆ. ಮಾರ್ಚ್ ನಿಂದ ಅಕ್ಟೋಬರ್ ವರೆಗಿನ ಸಮಯವು ಗುಲ್ಮಾರ್ಗ್ ಗೆ ಭೇಟಿ ಅತಿ ಪ್ರಶಸ್ತ ಕಾಲವಾಗಿದೆ. ಶ್ರೀನಗರ ವಿಮಾನ ನಿಲ್ದಾಣ ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಭಾರತದ ಹಲವು ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಇನ್ನು, ಗುಲ್ಮಾರ್ಗ್ ನಲ್ಲಿ ತಂಗಲು ಉತ್ತಮ ಗ್ರಾಹಕ ಸೇವೆಗಳನ್ನು ಒದಗಿಸುವ ಸಾಕಷ್ಟು ಒಳ್ಳೆಯ ಹೋಟೆಲುಗಳಿವೆ. ಹೋಟೆಲುಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಅಲ್ಲದೆ ಗುಲ್ಮಾರ್ಗ್ ತನ್ನಲ್ಲಿರುವ ಎತ್ತರದ ಕೇಬಲ್ ಕಾರುಗಳ ಸವಾರಿಗಾಗಿಯೂ ಪ್ರಸಿದ್ಧಿ ಪಡೆದಿದೆ. ಇದನ್ನು ಗೊಂಡೋಲಾಗಳೆಂದು ಕರೆಯುತ್ತಾರೆ.

ಗುಲ್ಮಾರ್ಗ್ ಚಳಿಗಾಲದ ಸಂದರ್ಭದಲ್ಲಿ ಹಿಮಪಾತವನ್ನು ಅನುಭವಿಸುತ್ತದೆ. ಅಂದರೆ ನವಂಬರ್ ನಿಂದ ಫೆಬ್ರುವರಿ ಮಧ್ಯದ ಸಮಯವು ಹಿಮಪಾತದ ದೃಶ್ಯಾವಳಿಗಳನ್ನು ಅನುಭವಿಸಲು ಪ್ರಶಸ್ತವಾಗಿರುತ್ತದೆ. ಪ್ರಸ್ತುತ ಲೇಖನದ ಮೂಲಕ ಗುಲ್ಮಾರ್ಗ್ ನ ಸುಂದರ ಪರಿಸರ, ಹಿಮಗಡ್ಡೆ, ಹಿಮಜಾರಾಟಗಳ ವಿವಿಧ ಸುಂದರ ಚಿತ್ರಗಳನ್ನು ಆನಂದಿಸಿ. ನಿಮ್ಮನ್ನು ಕೈಬಿಸಿ ಕರೆಯುತ್ತಿದೆ ಗುಲ್ಮಾರ್ಗ್.

ಗುಲ್ಮಾರ್ಗ್:

ಗುಲ್ಮಾರ್ಗ್:

ಗುಲ್ಮಾರ್ಗ್ ಪಟ್ಟಣದ ಅಗಾಧ ಸೌಂದರ್ಯ ಚಿತ್ರಗಳಲ್ಲಿ ಸೆರೆ ಹಿದಿದಾಗ...

ಚಿತ್ರಕೃಪೆ: Basharat Alam Shah

ಚಿತ್ರಕೃಪೆ: Abhishek Shirali

ಚಿತ್ರಕೃಪೆ: Colin Tsoi

ಗುಲ್ಮಾರ್ಗ್:

ಗುಲ್ಮಾರ್ಗ್:

ಗುಲ್ಮಾರ್ಗ್ ಪಟ್ಟಣದ ಅಗಾಧ ಸೌಂದರ್ಯ ಚಿತ್ರಗಳಲ್ಲಿ ಸೆರೆ ಹಿದಿದಾಗ...

ಚಿತ್ರಕೃಪೆ: BOMBMAN

ಚಿತ್ರಕೃಪೆ: Girish Suryawanshi

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+