ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಾನಕ್ಕೆ ಹೋಗಿದ್ದೀರಾ?
ಹೊರನಾಡು ಒಂದು ಸುಂದರವಾದ ಹಳ್ಳಿ. ಇದು ಅನ್ನಪೂರ್ಣೇಶ್ವರಿಯ ದೇವಸ್ಥಾನ ಮತ್ತು ಅದರ ಸುಂದರ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಸುಮಾರು 330 ಕಿ.ಮೀ ಮತ್ತು ಮಂಗಳೂರು ನಿಂದ 136 ಕಿ.ಮೀ.ದೂರದಲ್ಲಿದೆ. {photo-feature}
ಸೂರಜ್ ವಾಟರ್ ಪಾರ್ಕ್‌ನ ಸೌಂದರ್ಯವನ್ನು ನೋಡಿ
ಸೂರಜ್ ವಾಟರ್ ಪಾರ್ಕ್ 17 ಎಕರೆಗಳಷ್ಟು ಹಚ್ಚ ಹಸಿರಿನ ಪ್ರದೇಶದಲ್ಲಿದೆ. ನೀರಿನ ಸುತ್ತಲಿನ ಅದ್ಭುತ ವಂಡರ್ಲ್ಯಾಂಡ್ ಫೈಬರ್ ಗಾಜಿನಿಂದ ಮಾಡಿದ 103 ಅಡಿ ಉದ್ದದ ಗುಹೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಮುಂಬೈ...
ಸೀತಾ ನದಿಯಿಂದ ಉಂಟಾಗಿರುವ ಜೋಂಬ್ಲು ತೀರ್ಥ ಜಲಪಾತ ಎಲ್ಲಿದೆ ಗೊತ್ತಾ?
ತೀರ್ಥ ಸ್ನಾನ ಮಾಡಿದ್ರೆ ಪುಣ್ಯ ಬರುತ್ತದೆ. ಪಾಪಗಳೆಲ್ಲಾ ತೊಳೆದುಹೋಗುತ್ತದೆ ಎನ್ನುತ್ತಾರೆ. ಅದೆಷ್ಟು ನಿಜ ಅಥವಾ ಸುಳ್ಳು ಅನ್ನೋದು ನಮಗೆ ತಿಳಿದಿಲ್ಲ. ಆದರೂ ಜನರು ತಮ್ಮ ಮನಃಶಾಂತಿಗೋಸ್ಕರ ತೀರ್ಥ ಸ್ನಾನ ಮಾಡುತ್ತಾರೆ. ಇಂದು ನಾವು ಒಂದು...
ಕ್ರಿಸ್ಮಸ್ ದಿನಗಳಲ್ಲಿಇಲ್ಲೆಲ್ಲಾ ಸುತ್ತಾಡೋದು ಬೆಸ್ಟ್
ಕ್ರಿಸ್ಮಸ್ ಸಂದರ್ಭದಲ್ಲಿ ಮಾರುಕಟ್ಟೆಗಳಾದ್ಯಂತ ಮಿನುಗುವ ದೀಪಗಳು, ಕೇಕ್‌ಗಳು ಮತ್ತು ಇತರ ಸಿಹಿ ತಿನಿಸುಗಳು, ರುಚಿಕರವಾದ ಖಾದ್ಯಗಳು, ಹೊಳೆಯುವ ಅಲಂಕಾರಗಳು ಇವುಗಳೆಲ್ಲವೂ ಯಾರನ್ನಾದರೂ ಆಕರ್ಷಿಸದೇ ಇರಲಾರದು. ಕ್ರಿಸ್ಮಸ್...
ಸಕಲೇಶಪುರದ ಬಳಿ ಇರುವ ಜೇನುಕಲ್ಲು ಗುಡ್ಡಕ್ಕೆ ಟ್ರೆಕ್ಕಿಂಗ್ ಕೈಗೊಂಡಿದ್ದೀರಾ?
ಬೆಟ್ಟ ಬೈರಾವೇಶ್ವರ ದೇವಸ್ಥಾನದಿಂದ 8 ಕಿ.ಮೀ ದೂರದಲ್ಲಿ ಮತ್ತು ಸಕಲೇಶಪುರದಿಂದ 40 ಕಿ.ಮೀ ದೂರದಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಜೆಂಕಕಲ್ ಗುಡ್ಡ ಅಥವಾ ಜೇನುಕಲ್ಲು ಗುಡ್ಡ ಪರ್ವತ ಶಿಖರವಾಗಿದೆ. ಇದು ಕರ್ನಾಟಕದ ಎರಡನೇ ಅತ್ಯಂತ...
ಎಲ್ಲೋರಾ ಗುಹೆ ಬಳಿ ಇರುವ 12 ನೇ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದೀರಾ?
ಶಿವನ ಜ್ಯೋತಿರ್ಲಿಂಗಗಳ ಬಗ್ಗೆ ನಿಮಗೆ ಗೊತ್ತೇ ಇದೆ. ನಿಮ್ಮಲ್ಲಿ ಸಾಕಷ್ಟು ಜನರು ಈಗಾಗಲೇ ಕೆಲವು ಜ್ಯೋತಿರ್ಲಿಂಗದ ದರ್ಶನ ಮಾಡಿರುತ್ತೀರಾ. ನಾವಿಂದು ನಿಮಗೆ 12 ನೇ ಹಾಗೂ ಕೊನೆಯ ಜ್ಯೋತಿರ್ಲಿಂಗದ ಹಾಗೂ ಈ ಜ್ಯೋತಿರ್ಲಿಂಗ ಎಲ್ಲಿದೆ ಅನ್ನೋದನ್ನು...
ತುಂಗಾ,ಭದ್ರಾ, ನೇತ್ರಾವತಿ ನದಿಯ ಉಗಮಸ್ಥಾನ ಈ ಪುಣ್ಯ ತಾಣ
ತುಂಗಾ, ಭದ್ರಾ, ನೇತ್ರಾವತಿ ನದಿಯ ಉಗಮ ಸ್ಥಾನ ಯಾವುದು ಅನ್ನೋದು ನಿಮಗೆ ಗೊತ್ತಾ? ಈ ಮೂರು ನದಿಗಳು ಒಂದು ಸ್ಥಳದಲ್ಲಿ ಹುಟ್ಟಿ ಅಲ್ಲಿಂದ ಬೇರೆ ಬೇರೆ ದಿಕ್ಕಿನಲ್ಲಿ ಹರಿಯುತ್ತವೆ. ಇಂದು ನಾವು ಈ ಮೂರು ನದಿಗಳ ಉಗಮಸ್ಥಾನ ಯಾವುದು ಅಲ್ಲಿನ...
ಈ ಗುಹೆಯೊಳಗಿನ ಶಿವಲಿಂಗದ ದರ್ಶನ ಪಡೆಯುವುದು ಒಂದು ಸಾಹಸವೇ ಸರಿ
ದಾಂಡೇಲಿಯಲ್ಲಿರುವ ಕಾವಲಾ ಗುಹೆಯು ಒಂದು ಅದ್ಭುತ ಗುಹೆಯಾಗಿದ್ದು, ಇದರೊಳಗೆ ತೆವಳಿಕೊಂಡೇ ಹೋಗಬೇಕು. ಇದರೊಳಗೆ ಒಂದು ನೈಸರ್ಗಿಕ ಶಿವಲಿಂಗವಿದೆ. ಇದೊಂದು ಅದ್ಭುತ ಚಾರಣ ತಾಣವೂ ಆಗಿದೆ. ನೈಸರ್ಗಿಕ ಗುಹೆಗಳು ದಾಂಡೇಲಿಯಲ್ಲಿನ ಜನಪ್ರಿಯವಾದ...
ನಲ್ಲಮಲಾ ಕಾಡಿನಲ್ಲಿರುವ ಮಲ್ಲೆಲಾ ತೀರ್ಥದಲ್ಲಿ ಸ್ನಾನ ಮಾಡಿದ್ದೀರಾ?
ಮಲ್ಲೆಲಾ ತೀರ್ಥವು ಭಾರತದ ತೆಲಂಗಾಣದ ನಲ್ಲಮಲಾ ಅರಣ್ಯದಲ್ಲಿರುವ ಒಂದು ಜಲಪಾತವಾಗಿದೆ. ಈ ಕಾಡಿನ ಮೂಲಕ ಕೃಷ್ಣ ನದಿ ಹರಿಯುತ್ತದೆ. ಇದು ಶ್ರೀಶೈಲಂನಿಂದ 58 ಕಿ.ಮೀ ಮತ್ತು ಹೈದರಾಬಾದ್‌ನಿಂದ 185 ಕಿ.ಮೀ ದೂರದಲ್ಲಿದೆ.
ಈಗ ಬರೀ 400ರೂ.ಯಲ್ಲಿ ಗೋವಾ ಸುತ್ತಾಡಿ
ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ಸಾಕಷ್ಟು ಜನರು ಗೋವಾದಲ್ಲಿ ಆಚರಿಸಿಕೊಳ್ಳಬೇಕೆಂದುಕೊಂಡಿರುತ್ತಾರೆ. ಆದರೆ ಈ ಸೀಸನ್‌ನಲ್ಲಿ ಗೋವಾ ಸುತ್ತಾಡೋದಂದ್ರೆ ತುಂಬಾನೇ ದುಬಾರಿಯಾಗಿ ಬಿಡುತ್ತದೆ. ಹೀಗಿರುವಾಗ ಗೋವಾದಲ್ಲಿ ಸೆಲೆಬ್ರೆಟ್ ಮಾಡೋದು...
ಚಿಕ್ಕಮಗಳೂರಿನಲ್ಲಿರುವ ಅಯ್ಯನ ಕೆರೆಯನ್ನು ನೋಡಿದ್ದೀರಾ?
ಅಯ್ಯನಕೆರೆ ಸರೋವರ, ಬಾಬಾ ಬುಡನ್ ಗಿರಿ ಬೆಟ್ಟಗಳ ಪೂರ್ವ ತಳದಲ್ಲಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ದೊಡ್ಡ ಸರೋವರ ಮತ್ತು ಕರ್ನಾಟಕದ ಎರಡನೇ ಅತಿದೊಡ್ಡ ಸರೋವರವಾಗಿದೆ. ಅಯ್ಯನಕೆರೆಯು ದೊಡ್ಡ ಮದಗದಕೆರೆ ಎಂದೂ ಕರೆಯಲ್ಪಡುತ್ತದೆ ಮತ್ತು ಇದು...
ಐಶ್ವರ್ಯ ಡ್ಯಾನ್ಸ್ ಮಾಡಿದ್ದ ಈ ಜಲಪಾತ ಯಾವುದು ಗೊತ್ತಾ?
ಐಶ್ವರ್ಯ ರೈ ಅಭಿನಯದ ಗುರು ಸಿನಿಮಾ ನೊಡಿದವರಿಗೆ ಈ ಜಲಪಾತವನ್ನು ನೋಡಿರುವ ನೆನಪು ಇರಬಹುದು. ಈ ಜಲಪಾತವನ್ನು ಅತ್ತಿರಾಪ್ಪಲ್ಲಿ ಜಲಪಾತ ಎನ್ನುತ್ತಾರೆ. ಇದು ಕೇರಳದ ತ್ರಿಶ್ಶೂರ್ ಜಿಲ್ಲೆಯ ಚಾಲಕುಡಿ ನದಿಯ ದಡದಲ್ಲಿ ಸಮುದ್ರ ಮಟ್ಟಕ್ಕಿಂತ...
ನದಿಯಲ್ಲಿರುವ ದೋಣಿಯಂತೆ ಕಾಣುವ ಜಹಾಜ್ ಮಹಲ್‌ನ ಸೌಂದರ್ಯವನ್ನು ನೋಡಿ
ಮಧ್ಯಪ್ರದೇಶದ ಮಾಂಡುವಿನಲ್ಲಿರುವ ಜಹಾಜ್ ಮಹಲ್ ಜನಪ್ರಿಯ ಸ್ಮಾರಕ ಕಟ್ಟಡಗಳಲ್ಲಿ ಒಂದಾಗಿದೆ. ಮಾಂಡು ಪ್ರವಾಸದ ಸಂದರ್ಭದಲ್ಲಿ ಈ ಜಹಾಜ್ ಮಹಲ್‌ನ್ನು ನೋಡಲೇ ಬೇಕು. ಇದು ಮಂಡುದ ಮಧ್ಯಕಾಲೀನ ಪ್ರಣಯವನ್ನು ಉತ್ತಮವಾಗಿ ಸೆರೆಹಿಡಿಯುತ್ತದೆ....
ಹಟ್ಕೋಟಿ ದುರ್ಗಾ ದೇವಾಲಯವನ್ನೊಮ್ಮೆ ಭೇಟಿ ನೀಡಿ
ಹಿಮಾಚಲ ಪ್ರದೇಶದಲ್ಲಿರುವ ಹಟ್ಕೋಟಿ ಮಂದಿರದ ಬಗ್ಗೆ ಕೇಳಿದ್ದೀರಾ? ಈ ದೇವಾಲಯವು ಮಹೀಷಮರ್ದಿನಿಗೆ ಸೇರಿದ್ದು. ಈ ದೇವಿಯ ಮೂರ್ತಿಯನ್ನು 8 ಬೆಲೆಬಾಳುವ ಲೋಹಗಳಿಂದ ಮಾಡಲಾಗಿದೆ. ಇಂದು ನಾವು ಈ ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ.
ಹೊಸ ವರ್ಷದ ಪಾರ್ಟಿ ಮಾಡೋಕೆ, ನೈಟ್ ಕ್ಯಾಂಪಿಂಗ್ ಮಾಡೋಕೆ ಬೆಸ್ಟ್ ಸೊಮಾಸಿಲ ದ್ವೀಪ
ವರ್ಷಾಂತ್ಯದಲ್ಲಿ ಎಲ್ಲಿ ಪಾರ್ಟಿ ಮಾಡೋದು, ಯಾವ ತಾಣಕ್ಕೆ ಭೇಟಿ ನೀಡುವುದು ಎಂದು ಆಲೋಚಿಸುತ್ತಾ ಇದ್ದೀರಾ? ಹಾಗಾದ್ರೆ ನಾವಿಂದು ಒಂದು ಸುಂದರ ದ್ವೀಪದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿ ನೀವು ಕ್ಯಾಂಪಿಂಗ್ ಮಾಡಬಹುದು. ಜೊತೆಗೆ ಪಾರ್ಟಿಯೂ...
ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದಲ್ಲಿ ಹೋಗೋದನ್ನು ಮಿಸ್ ಮಾಡಬೇಡಿ
ವೈಕುಂಠ ಏಕಾದಶಿಯು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲಾಗುವ ಒಂದು ಹಬ್ಬ ಎಂದೇ ಹೇಳಬಹುದು. ಸಾಮಾನ್ಯವಾಗಿ ಈ ವೈಕುಂಠ ಏಕಾದಶಿ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬರುತ್ತದೆ. ಈ ಬಾರಿ ಡಿಸೆಂಬರ್ 18ಕ್ಕೆ...
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆ ಚಾರಣ ಮಾಡಿದ್ದೀರಾ?
ತಲಕಾವೇರಿಯಲ್ಲಿರುವ ನಿಶಾನಿ ಮೊಟ್ಟೆಯು ಕಡಿಮೆ ಅನ್ವೇಷಿತ ತಾಣವಾಗಿದೆ. ಮಡಿಕೇರಿನಿಂದ 12 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ದಟ್ಟ ಹಸಿರು ಕಾಡು, ತೆರೆದ ಹುಲ್ಲುಗಾವಲುಗಳು, ಅಪರೂಪದ ಸಸ್ಯ ಮತ್ತು ಪ್ರಾಣಿ ಮತ್ತು ವ್ಯಾಪಕ ಪರ್ವತ ಶ್ರೇಣಿಗಳು...
ಇಲ್ಲಿ ಪ್ರತಿದಿನ ದೇವರ ಪ್ರಸಾದ ತಿನ್ನಲು ಬರುತ್ತವೆ ತೋಳಗಳು
ತೋಳಗಳು ಮಾಂಸಹಾರಿ ಅನ್ನೋದು ನಿಮಗೆ ಗೊತ್ತೇ ಇರುತ್ತದೆ. ಆದರೆ ತೋಳಗಳು ಸಸ್ಯಾಹಾರವನ್ನೂ ಸೇವಿಸುತ್ತವೆ ಎನ್ನುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲವೆಂದಾದಲ್ಲಿ ನಾವಿಂದು ನೀಡಿದ್ದೇವೆ ಸಸ್ಯಾಹಾರ ಸೇವಿಸುವ ತೋಳಗಳ ಬಗ್ಗೆ ಅದೂ ಕೂಡಾ ದೇವರ...