Search
 • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು

ಲಕ್ಷದ್ವೀಪ ಆಕರ್ಷಣೆಗಳು

 • 01ಕವರಟ್ಟಿ,ಲಕ್ಷದ್ವೀಪ

  ಲಕ್ಷದ್ವೀಪದ ದ್ವೀಪ ಸಮೂಹಗಳಲ್ಲಿಯೇ ಎಲ್ಲಾ ವಿಧದ ಫನ್‌ ಹಾಗೂ ಸಾಹಸಕ್ಕೆ ಕವರಟ್ಟಿ ಕೇಂದ್ರಸ್ಥಳವಾಗಿದೆ. ಕೊಚ್ಚಿ ಕಡಲ ತೀರದಿಂದ ಸುಮಾರು 360 ಕಿ.ಮೀ. ದೂರದಲ್ಲಿದೆ. ಅಗತ್ತಿಯಿಂದ ಕೇವಲ 50 ಕಿ.ಮೀ. ಅಂತರದಲ್ಲಿದೆ. ಲಕ್ಷದ್ವೀಪದ ಡೊಮೆಸ್ಟಿಕ್‌ ವಿಮಾನ ನಿಲ್ದಾಣ ಅಗತ್ತಿಯಲ್ಲಿದ್ದು, ಅದಕ್ಕೆ ಸಮೀಪದಲ್ಲಿಯೇ...

  + ಹೆಚ್ಚಿಗೆ ಓದಿ
 • 02ಕಲ್ಪೇನಿ ದ್ವೀಪ,ಲಕ್ಷದ್ವೀಪ

  ದೇಶದ ಪ್ರಮುಖ ಭೂಮಿಯ ಭಾಗವಾಗಿರುವ ಕೊಚ್ಚಿಯಿಂದ ಈ ಕಲ್ಪೇನಿ ದ್ವೀಪ 150 ಮೈಲಿ ದೂರದಲ್ಲಿದೆ. ಇದರ ವ್ಯಾಪ್ತಿ ತುಂಬಾ ಕಿರಿದು, ಕೇವಲ 2.8 ಚದರ್‌ ಕಿ.ಮೀ. ನಷ್ಟಿದೆ. ಉತ್ತರ-ದಕ್ಷಿಣ ಭಾಗದಲ್ಲಿ ಚಾಚಿರುವ ಈ ಸರೋವರ ಪ್ರದೇಶ ಅತ್ಯಂತ ಆಕರ್ಷಕವಾಗಿದೆ.

  ಕಲ್ಪೇನಿ ದ್ವೀಪ ಅತ್ಯಂತ ಜನಪ್ರಿಯವಾಗಿರುವುದು ಟಿಪ್‌...

  + ಹೆಚ್ಚಿಗೆ ಓದಿ
 • 03ಅಗತ್ತಿ ನಡುಗಡ್ಡೆ,ಲಕ್ಷದ್ವೀಪ

  ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗತ್ತಿ ನಡುಗಡ್ಡೆ ಜನಪ್ರಿಯವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ನಿಜಕ್ಕೂ ಆ ಪ್ರವಾಸ ಫಲಪ್ರದ. ಲಕ್ಷದ್ವೀಪಕ್ಕೆ ತಲುಪುವ ಜಲ ಮಾರ್ಗವೆಲ್ಲ ಬಂದು ಸೇರುವುದು ಇಲ್ಲಿಗೇ. ಇದರಿಂದ ಅಗತ್ತಿ ದ್ವೀಪ ಲಕ್ಷದ್ವೀಪದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಜಲಮಾರ್ಗದ ಕೊಂಡಿ ಮಾತ್ರವಲ್ಲ,...

  + ಹೆಚ್ಚಿಗೆ ಓದಿ
 • 04ಮಲಿಕು ದ್ವೀಪ,ಲಕ್ಷದ್ವೀಪ

  ಮಲಿಕು ದ್ವೀಪವು ಮಿನಿಕಾಯ್‌ ದ್ವೀಪ ಅಥವಾ ಮಲಿಕು ಅಟೋಲ್‌ ಅಂತ ಕರೆಯಲಾಗುತ್ತದೆ. ಲಕ್ಷದ್ವೀಪ ದ್ವೀಪ ಸರಣಿಯಲ್ಲಿಯೇ ಇದು ಪಡುವಣ ದಿಕ್ಕಿನ ಅತ್ಯಂತ ಕಡೆಯ ದ್ವೀಪ. ಐತಿಹಾಸಿಕ ಭಾಗವಾಗಿರುವ ಈ ಭಾಗ ಇಂದು ಪ್ರತ್ಯೇಕ ಮಾಲ್ಡಿವ್ಸ್‌ ರಾಷ್ಟ್ರದ ಭಾಗವೆಂದೇ ಗುರುತಾಗಿದೆ. ಮಿನಿಕಾಯ್‌ ಸಂಸ್ಕೃತಿ ಹಾಗೂ...

  + ಹೆಚ್ಚಿಗೆ ಓದಿ
 • 05ಸುಹೇಲಿ ಪಾರ್,ಲಕ್ಷದ್ವೀಪ

  ಸುಹೇಲಿ ಪಾರ್

  ಸುಹೇಲಿ ಪಾರ್‌ ದ್ವೀಪಗಳ ಸಮೂಹವಾಗಿದೆ. ಸುಹೇಲಿ ವಲಿಯಂಕರ ಹಾಗೂ ಸುಹೇಲಿ ಚೆರಿಯಂಕರ ಎಂಬ ಎರಡು ಚಿಕ್ಕ ದ್ವೀಪಗಳ ಸಮೂಹವಾಗಿದೆ. ಇದು ಅಗತ್ತಿ ದ್ವೀಪದಿಂದ ದಕ್ಷಿಣ ಭಾಗದಲ್ಲಿ 75 ಕಿ.ಮೀ. ದೂರದಲ್ಲಿದೆ. ಈ ಎರಡೂ ದ್ವೀಪಗಳೂ ಮೊಟ್ಟೆಯಾಕಾರದಲ್ಲಿರುವ ಸಮುದ್ರ ನೀರಿನಿಂದ ನಿರ್ಮಿತವಾದ ಸರೋವರವನ್ನು ಒಳಗೊಂಡಿವೆ. ಹಸಿರು ಬಣ್ಣದ...

  + ಹೆಚ್ಚಿಗೆ ಓದಿ
 • 06ಅಮಿನಿ ದ್ವೀಪ,ಲಕ್ಷದ್ವೀಪ

  ಅಮಿನಿ ದ್ವೀಪ ಲಕ್ಷದ್ವೀಪದಲ್ಲಿರುವ ದ್ವೀಪ ಸಮುಹಗಳಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. ಈಜುಗಾರರಿಗೆ ಇದು ಅತ್ಯಂತ ಪ್ರೀತಿಯ ತಾಣ. ರಜಾಕಾಲೀನ ಅವಧಿಯನ್ನು ಕಳೆಯಲು ಒಂದು ಪ್ರಶಸ್ತ ಜಾಗ ಹುಡುಕುತ್ತಿದ್ದರೆ, ಇಲ್ಲಿಗೆ ಬರುವುದು ಸೂಕ್ತ. ಮೊಟ್ಟೆಯಾಕಾರದಲ್ಲಿರುವ ಅತಿ ಚಿಕ್ಕ ದ್ವೀಪ ಇದಾಗಿದೆ. ಕೇವಲ ಮೂರು ಕಿ.ಮೀ....

  + ಹೆಚ್ಚಿಗೆ ಓದಿ
 • 07ಬಂಗಾರಂ,ಲಕ್ಷದ್ವೀಪ

  ನವವಿವಾಹಿತರು ಮಧುಚಂದ್ರಕ್ಕೆ ಆಗಮಿಸುವ ಅತ್ಯಂತ ಪ್ರಶಸ್ತ ತಾಣ ಬಂಗಾರಂ ದ್ವೀಪ. ಇದು ಆ ಉದ್ದೇಶಕ್ಕಾಗಿಯೇ ಇದೆಯೇನೋ ಎಂಬಷ್ಟು ಪ್ರಸಿದ್ಧಿ ಹೊಂದಿದೆ. ಲಕ್ಷದ್ವೀಪ ಹೊಂದಿರುವ ದ್ವೀಪ ಸಮೂಹಗಳಲ್ಲಿ ಇದೊಂದು ಜನಪ್ರಿಯ ದ್ವೀಪವಾಗಿದೆ. ಅತಿಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅಗತ್ತಿ ನಂತರ ಇದೊಂದೇ ದ್ವೀಪದಲ್ಲಿ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  ಲಕ್ಷದ್ವೀಪ
  29 OC
  84 OF
  UV Index: 7
  Partly cloudy
 • Tomorrow
  ಲಕ್ಷದ್ವೀಪ
  29 OC
  84 OF
  UV Index: 7
  Partly cloudy
 • Day After
  ಲಕ್ಷದ್ವೀಪ
  29 OC
  84 OF
  UV Index: 7
  Partly cloudy

Near by City