Search
  • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಅಮಿನಿ ದ್ವೀಪ

ಅಮಿನಿ ದ್ವೀಪ, ಲಕ್ಷದ್ವೀಪ

2

ಅಮಿನಿ ದ್ವೀಪ ಲಕ್ಷದ್ವೀಪದಲ್ಲಿರುವ ದ್ವೀಪ ಸಮುಹಗಳಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. ಈಜುಗಾರರಿಗೆ ಇದು ಅತ್ಯಂತ ಪ್ರೀತಿಯ ತಾಣ. ರಜಾಕಾಲೀನ ಅವಧಿಯನ್ನು ಕಳೆಯಲು ಒಂದು ಪ್ರಶಸ್ತ ಜಾಗ ಹುಡುಕುತ್ತಿದ್ದರೆ, ಇಲ್ಲಿಗೆ ಬರುವುದು ಸೂಕ್ತ. ಮೊಟ್ಟೆಯಾಕಾರದಲ್ಲಿರುವ ಅತಿ ಚಿಕ್ಕ ದ್ವೀಪ ಇದಾಗಿದೆ. ಕೇವಲ ಮೂರು ಕಿ.ಮೀ. ಉದ್ದವಾಗಿದ್ದು, ಒಂದು ಕಿ.ಮೀ ನಷ್ಟು ಅಗಲವಾಗಿದೆ.

ಐತಿಹಾಸಿಕವಾಗಿಯೂ ಇದಕ್ಕೆ ಒಂದಿಷ್ಟು ಪ್ರಾಧಾನ್ಯತೆಯಿದೆ. ಸಂತ ಒಬೇದುಲ್ಲಾ ಅವರು ಇಲ್ಲಿ ಇಸ್ಲಾಂ ಧರ್ಮ ಹಾಗೂ ಇದರ ಸತ್ವವನ್ನು ಸಾರಿದ್ದಾರೆ. ಈ ದ್ವೀಪ ಹಾಗೂ ಸುತ್ತಲಿನ ಪ್ರದೇಶಕ್ಕೂ ಇವರ ಮತ ಪ್ರಚಾರದ ಪ್ರಭಾವ ಆಗಿತ್ತು. ಇನ್ನು ಈ ಪ್ರದೇಶದಲ್ಲಿ ಕೃತಕ ಮರದಿಂದ ಅಲಂಕರಿಸಿದ ರೆಸಾರ್ಟ್ ವೊಂದಿದೆ. ಇಲ್ಲಿ ಡೆಕ್‌ ಫ್ಲೋರ್‌ ಸೌಲಭ್ಯವೂ ಇದೆ. ಅಲ್ಲದೇ ಆಕರ್ಷಕ ನೋಟವನ್ನು ಸವಿಯುವ ಅವಕಾಶ ಇದ್ದು ರಜೆಯನ್ನು ಕಳೆಯುವ ಸುಂದರ ತಾಣ ಎನಿಸಿಕೊಂಡಿದೆ. ಸೂಯಾಸ್ತ, ಸ್ಥಳ ವೀಕ್ಷಣೆಗೆ ಇದು ಅಪರೂಪದ ತಾಣ. ನೈಸರ್ಗಿಕ ಸೌಂದರ್ಯ ವೀಕ್ಷಣೆ ಇಷ್ಟಪಡುವವರು ಇಲ್ಲೊಮ್ಮೆ ಸಂದರ್ಶಿಸಲೇಬೇಕು.

ಅಗತ್ತಿಯಿಂದ ಬೋಟ್‌ ಮೂಲಕ ಅಮಿನಿ ದ್ವೀಪಕ್ಕೆ ತಲುಪಬಹುದು. ಅಗತ್ತಿಯು ಭಾರತದ ಪೂರ್ವ ಭಾಗದ ಸಂಪರ್ಕವನ್ನು ಉತ್ತಮವಾಗಿ ಹೊಂದಿದೆ. ವಿಮಾನ ಮಾರ್ಗಕ್ಕೆ ಅನುಕೂಲವಿದ್ದು, ಇಲ್ಲೊಂದು ಡೊಮೆಸ್ಟಿಕ್‌ ವಿಮಾನ ನಿಲ್ದಾಣ ಕೂಡ ಇದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City