Search
 • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಮಲಿಕು ದ್ವೀಪ

ಮಲಿಕು ದ್ವೀಪ, ಲಕ್ಷದ್ವೀಪ

3

ಮಲಿಕು ದ್ವೀಪವು ಮಿನಿಕಾಯ್‌ ದ್ವೀಪ ಅಥವಾ ಮಲಿಕು ಅಟೋಲ್‌ ಅಂತ ಕರೆಯಲಾಗುತ್ತದೆ. ಲಕ್ಷದ್ವೀಪ ದ್ವೀಪ ಸರಣಿಯಲ್ಲಿಯೇ ಇದು ಪಡುವಣ ದಿಕ್ಕಿನ ಅತ್ಯಂತ ಕಡೆಯ ದ್ವೀಪ. ಐತಿಹಾಸಿಕ ಭಾಗವಾಗಿರುವ ಈ ಭಾಗ ಇಂದು ಪ್ರತ್ಯೇಕ ಮಾಲ್ಡಿವ್ಸ್‌ ರಾಷ್ಟ್ರದ ಭಾಗವೆಂದೇ ಗುರುತಾಗಿದೆ. ಮಿನಿಕಾಯ್‌ ಸಂಸ್ಕೃತಿ ಹಾಗೂ ಭಾಷಾವಾರು ವಿಭಾಗದಲ್ಲಿ ಮಾಲ್ಡಿವ್ಸ್‌ಗೆ ಅತ್ಯಂತ ಹೋಲುವ ರೀತಿಯಲ್ಲಿದೆ. ಇದು ಅತ್ಯಂತ ಚಿಕ್ಕ ದ್ವೀಪವಾಗಿದ್ದು, 10 ಕಿ.ಮೀ. ವ್ಯಾಪ್ತಿಯಲ್ಲಿದೆ. ಸುತ್ತಲೂ ಕೊನೆಯಲ್ಲಿ ಒಂದು ಕಿ.ಮೀ. ವಿಸ್ತರಣಾ ಪ್ರದೇಶವನ್ನು ಇದು ಹೊಂದಿದೆ. 1976 ರಲ್ಲಿ ಈ ಪ್ರದೇಶವನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಭಾರತ ಹಾಗೂ ಮಾಲ್ಡಿವ್ಸ್‌ ರಾಷ್ಟ್ರಗಳು ಪರಸ್ಪರ ಸಹಿ ಮಾಡಿಕೊಂಡವು. 1982 ರಲ್ಲಿ ಇದರ ಮಾಲೀಕತ್ವ ಕುರಿತು ಮಾಲ್ಡಿವ್ಸ್‌ ಕೊಂಚ ವಿರೋಧ ವ್ಯಕ್ತಪಡಿಸಿತು. ಒಂದು ಹಂತಕ್ಕೆ ದೊಡ್ಡ ರಾಜಕೀಯ ಮಾಡುವ ಯತ್ನ ಮಾಡಿತಾದರೂ, ತಕ್ಷಣ ಆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಯಿತು.

ಈ ದ್ವೀಪವು ಬಹುತೇಕವಾಗಿ ತೆಂಗಿನ ಮರಗಳಿಂದ ಆವೃತ್ತವಾಗಿದೆ. ಪಾಮ್‌ ಮರಗಳೂ ಸಾಕಷ್ಟಿವೆ. ಬೋಟಿಂಗ್‌ ಹಾಗೂ ಅತ್ಯಾಕರ್ಷಕ ಮರಳು ತೀರ ಇದನ್ನೊಂದು ಅದ್ಭುತ ಪ್ರವಾಸಿ ತಾಣವನ್ನಾಗಿ ರೂಪಿಸಿದೆ. ಇಲ್ಲಿಗೆ ಪ್ರವಾಸ ಹಮ್ಮಿಕೊಂಡರೆ ಅದೊಂದು ಅವಿಸ್ಮರಣೀಯ ಅನುಭವವಾಗಿ ಲಭಿಸಲಿದೆ.

One Way
Return
From (Departure City)
To (Destination City)
Depart On
01 Oct,Thu
Return On
02 Oct,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Oct,Thu
Check Out
02 Oct,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Oct,Thu
Return On
02 Oct,Fri
 • Today
  Lakshadweep
  29 OC
  84 OF
  UV Index: 7
  Partly cloudy
 • Tomorrow
  Lakshadweep
  29 OC
  84 OF
  UV Index: 7
  Partly cloudy
 • Day After
  Lakshadweep
  29 OC
  84 OF
  UV Index: 7
  Partly cloudy

Near by City