Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು » ಸೂರ್ಯ ದೇವಾಲಯ

ಸೂರ್ಯ ದೇವಾಲಯ, ಕುಶಿನಗರ

1

ಕಸಿಯ - ತಮ್ಕುಹಿ ರಸ್ತೆಯಲ್ಲಿ ಬರುವ ತರಕ್ಪಟ್ಟಿ ಎಂಬ ಸ್ಥಳದಲ್ಲಿ ಈ ಸೂರ್ಯ ದೇವಾಲಯವಿದೆ. ಕುಶಿನಗರದಿಂದ ಸುಮಾರು 17 ಕಿ ಮೀ ಅಂತರದಲ್ಲಿದೆ. ಮಾರ್ಖಾಂಡೇಯ ಪುರಾಣ ಮತ್ತು ಸಿಖಂಡ ಪುರಾಣದಲ್ಲಿ ಈ ದೇವಾಲಯದ ಉಲ್ಲೇಖವಿದೆ.

4,5,8 ಮತ್ತು 9 ನೇ ಶತಮಾನದಲ್ಲಿನಿರ್ಮಿಸಲಾಗಿರುವ ಸೂರ್ಯ ದೇವಸ್ಥಾನದ 2 ಸೂರ್ಯ ದೇವ ವಿಗ್ರಹಗಳನ್ನು ಉತ್ಖನನ ಮಾಡಲಾಗಿದೆ. ಈ ವಿಗ್ರಹಗಳನ್ನು ನೀಲ ಮಣಿ ಕಲ್ಲಿನಿಂದ ಕೆತ್ತಲಾಗಿದೆ. ಗುಪ್ತರ ಕಾಲದಲ್ಲಿ ಈ ದೇವಾಲಯ ಕಟ್ಟಲಾಯಿತು.

1876 ರಲ್ಲಿ  ಭಾರತದ ಮೊದಲ ಪುರಾತತ್ವ ಸಮೀಕ್ಷಕ ಜನರಲ್ ಎ. ಕನ್ನಿಂಘ್ಯಾಮ್ ನಡೆಸಿದ ಉತ್ಖನನದ ಸಂದರ್ಭದಲ್ಲಿ ಹಳೆಯ ದೇವಸ್ಥಾನ ಪತ್ತೆಯಾಯಿತು ನಂತರ ಇದನ್ನು ನವೀಕರಿಸಲಾಯಿತು. ಜುಲೈ 1981 ರ 30 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.

ಈ ದೇವಾಲಯವನ್ನು ಭೇಟಿ ನೀಡಲು ಸೋಮವಾರ ಮತ್ತು ಶುಕ್ರವಾರ ಉತ್ತಮ ದಿನಗಳೆಂದು ಹೇಳುತ್ತಾರೆ.ಕಾರ್ತಿಕ ಮಾಸದ 6 ನೆ ದಿನ ಮತ್ತು ಪಾಲ್ಗುಣ ಮಾಸದ 13 ನೇ ದಿನ ಮತ್ತು ಜನ್ಮಾಷ್ಟಮಿ ದಿನಗಳಲ್ಲಿ  ಇಲ್ಲಿ ಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue