Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು » ಮಾತಾ ಕೌರ್ ಗುಡಿ

ಮಾತಾ ಕೌರ್ ಗುಡಿ, ಕುಶಿನಗರ

1

ಪರಿನಿರ್ವಾಣ ಸ್ತೂಪ ಮತ್ತು ಮಹಾಪರಿನಿರ್ವಾಣ ಸ್ತೂಪದಿಂದ 400 ಗಜಗಳಷ್ಟು ದೂರದಲ್ಲಿರುವ ಮಾತಾ ಕೌರ್ ಗುಡಿ ಎಂಬ ಸ್ಥಳದಲ್ಲಿ ಬುದ್ಧನ ಬೃಹತ್ ವಿಗ್ರಹವನ್ನು ಕಾಣಬಹುದು. ಇದು 3.5 ಮೀಟರ್ ಎತ್ತರದಲ್ಲಿದ್ದು,ಇದನ್ನು ಬಿಹಾರದ ಗಯಾದಿಂದ ತಂದ ಮೈಳುತುತ್ತದ ಏಕಶಿಲೆಯಿಂದ ಕೆತ್ತಲಾಗಿದೆ. ಇದನ್ನು ದೊಡ್ಡ ಇಟ್ಟಿಗೆ ವೇದಿಕೆಯಲ್ಲಿ ಕಟ್ಟಲಾಗಿದೆ. ಇದನ್ನು ಭೂಮಿಸ್ಪರ್ಶ ಮುದ್ರೆ ಅಥವಾ ಭೂಮಿಯ ಸ್ಪರ್ಶದ ಭಂಗಿಯಲ್ಲಿ ಬೋಧಿ ಮರದ ಕೆಳಗೆ ಬುದ್ಧ ಕುಳಿತಿರುವ ಕಲ್ಪನೆ ಬರುವಂತೆ ಕೆತ್ತಲಾಗಿದೆ.

ಬುದ್ಧನ ಕೊನೆಯ ಜೀವನ , ಆಧ್ಯಾತ್ಮಿಕ ಕ್ಷಣಗಳ ಸಾಂಕೇತಿಕವಾಗಿ ಅವರಿಗೆ ಜ್ಞಾನೋದಯ ಮತ್ತು ನಿರ್ವಾಣ ವಾದುದರವರೆಗೆ ಸಂಪೂರ್ಣ ಕಲ್ಪನೆಯನ್ನು ಇದು ನೀಡುತ್ತದೆ. ಹಿಂದಿನ ಅವತಾರಗಳಲ್ಲಿ ಆತ ಧಾರ್ಮಿಕ ಕ್ರಿಯೆಗಳಿಗೆ ಸಾಕ್ಷಿಯಾಗಿ ಈ ಭೂಮಿ ಇದೆ ಎಂದು ನಂಬಲಾಗಿದೆ.

ಇಲ್ಲಿನ ಪ್ರತಿಮೆ ಅಸ್ಪಷ್ಟ ಶಾಸನಗಳನ್ನು ಹೊಂದಿದೆ ಆದಾಗ್ಯೂ ಇದು 10  ಮತ್ತು 11 ನೇ ಶತಮಾನದ ನಿರ್ಮಾಣದ ದಿನಾಂಕವನ್ನು ಸೂಚಿಸುತ್ತದೆ. ಬುದ್ಧ ತನ್ನ ಕೊನೆ ಧರ್ಮೊಪದೇಶವನ್ನು ಮಾಡಿದ ಸ್ಥಳ ಇದು ಎಂದು ಕೂಡ ನಂಬಲಾಗಿದೆ. ಪ್ರತಿಮೆಯನ್ನು 1876 ರಲ್ಲಿ ನಡೆದ ಉತ್ಖನನದಲ್ಲಿ ಕರ್ಲೆಯ್ಲೇ ಎಂಬುವವರು ಪತ್ತೆಹಚ್ಚಿದರು. ಇದು ಎರಡು ತುಣುಕುಗಳಲ್ಲಿ ಮುರಿದುಬಿತ್ತು ಮತ್ತು ಅದರ ಮೂಲಸ್ವರೂಪಕ್ಕೆ ಪುನಃಸ್ಥಾಪಿಸಲು 1927 ರಲ್ಲಿ ಈ ದೇವಸ್ಥಾನ ಸ್ಥಾಪಿಸಲಾಯಿತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed