ರಾಫ್ಟಿಂಗ್ ಎನ್ನುವುದು ಕುಲ್ಲುವಿನಲ್ಲಿ ಕೈಗೊಳ್ಳಲಾಗುವ ಪ್ರಸಿದ್ಧ ಸಾಹಸ ಕ್ರೀಡೆಯಾಗಿದೆ. ಪ್ರವಾಸಿಗರು ಇಲ್ಲಿ ಹರಿಯುವ ಬಿಯಾಸ್ ನದಿಯಲ್ಲಿ ರಾಫ್ಟಿಂಗ್ ಕೈಗೊಳ್ಳಬಹುದು. ಎಪ್ರಿಲ್ ಮತ್ತು ಜೂನ್ ಅಂತ್ಯ ಭಾಗದವರೆಗಿನ ಅವಧಿ, ಸೆಪ್ಟೆಂಬರ್ ಮಧ್ಯಭಾಗ ಹಾಗು ಅಕ್ಟೋಬರ್ ತಿಂಗಳ ಮಧ್ಯ ಭಾಗವು ಇಲ್ಲಿ ರಾಫ್ಟಿಂಗ್ ಮಾಡಲು ಹೇಳಿ ಮಾಡಿಸಿದ ಸಮಯವಾಗಿದೆ. ಇಲ್ಲಿ ತರಬೇತಿ ಹೊಂದಿದ ಮತ್ತು ತರಬೇತಿ ರಹಿತ ರಾಫ್ಟರ್ ಗಳು ಸಹ ರಾಫ್ಟಿಂಗ್ ಕೈಗೊಳ್ಳಲು ಸುಗಮವಾಗುವಂತಹ ನದಿ ಪ್ರದೇಶಗಳು ಸಿಗುತ್ತವೆ.


Click it and Unblock the Notifications