Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್‌ಖೈ » ಆಕರ್ಷಣೆಗಳು
  • 01ಕೊಟ್‌ಖೈ ಅರಮನೆ

    ಕೊಟ್‌ಖೈ ಅರಮನೆ

    ಕೊಟ್‌ಖೈ ಅರಮನೆಯನ್ನು ರಾಜಾ ರಾಣಾ ಸಾಬ್‌ ನಿರ್ಮಿಸಿದ್ದು. ಇದು ಅತ್ಯಂತ ಪ್ರಮುಖ ಪ್ರವಾಸಿ ತಾಣ. ಹಳೆಯ ಪರ್ವತವೊಂದರ ತಪ್ಪಲಿನಲ್ಲಿ ಈ ಅರಮನೆಯಿದೆ. ಗುಡ್ಡದ ಬುಡದಲ್ಲಿ ಹರಿಯುವ ಗಿರಿ ಗಂಗಾ ನದಿಯ ನಯನ ಮನೋಹರ ದೃಶ್ಯವನ್ನು ನೀಡುತ್ತದೆ, ಪಗೋಡಾ ಶೈಲಿಯ ಮೇಲ್ಛಾವಣಿಯನ್ನು ಹೊಂದಿರುವ ಈ ಅರಮನೆಯು ಟಿಬೇಟಿಯನ್‌...

    + ಹೆಚ್ಚಿಗೆ ಓದಿ
  • 02ಮಹಾಮಾಯಿ ದೇವಸ್ಥಾನ

    ಮಹಾಮಾಯಿ ದೇವಸ್ಥಾನ

    ಕೊಟ್‌ಖೈನಲ್ಲಿರುವ ಮಹಾಮಾಯಿ ದೇವಸ್ಥಾನವು ಜನಪ್ರಿಯ ಪ್ರವಾಸಿ ತಾಣ. ಇದು ದಟ್ಟ ಹಸಿರಿನ ಮಧ್ಯೆ ಕಂಗೊಳಿಸುತ್ತಿದೆ. ಈ ಪ್ರದೇಶದಲ್ಲಿನ ಪ್ರಶಾಂತ ವಾತಾವರಣವು ದೂರದೂರುಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವರ್ಷಂಪ್ರತಿ ಇಲ್ಲಿಗೆ ಭಕ್ತರು ಬರುತ್ತಲೇ ಇರುತ್ತಾರೆ. ಹೀಗಾಗಿ ದೇವಸ್ಥಾನವು ಯಾವಾಗಲೂ...

    + ಹೆಚ್ಚಿಗೆ ಓದಿ
  • 03ಲಂಕ್ರಾ ವೀರ್‌ ದೇವಸ್ಥಾನ

    ಲಂಕ್ರಾ ವೀರ್‌ ದೇವಸ್ಥಾನ

    ಕೊಟ್‌ಖೈನಲ್ಲಿರುವ ಲಂಕ್ರಾ ವೀರ್‌ ದೇವಸ್ಥಾನವು ಆಹ್ಲಾದಕರ ವಾತಾವರಣದ ಮಧ್ಯೆ ಇರುವ ಪ್ರಮುಖ ದೇವಸ್ಥಾನ. ಈ ಪ್ರದೇಶದ ಸುಂದರ ವಾತಾವರಣವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

    + ಹೆಚ್ಚಿಗೆ ಓದಿ
  • 04ನೇರ ಘಾಟಿ

    ನೇರ ಘಾಟಿ

    ನೇರ ಘಾಟಿಯು ಈ ಪ್ರದೇಶದಲ್ಲೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಇಲ್ಲಿನ ಸುಂದರ ನಿಸರ್ಗ ಅತ್ಯಂತ ಜನಪ್ರಿಯವಾಗಿದೆ. ಒಂದು ದಿನದ ಪಿಕ್‌ನಿಕ್‌ ಹೋಗುವುದಾದರೆ ಈ ಪ್ರದೇಶ ಅತ್ಯಂತ ಪ್ರಶಸ್ತ.

    + ಹೆಚ್ಚಿಗೆ ಓದಿ
  • 05ಕಿಯಾಲಾ ಅರಣ್ಯ

    ಕಿಯಾಲಾ ಅರಣ್ಯ

    ಕಿಯಾಲಾ ಅರಣ್ಯವು ಕೊಟ್‌ಖೈನ ಜನಪ್ರಿಯ ಪ್ರವಾಸಿ ತಾಣ. ಇಲ್ಲಿನ ಮಂತ್ರಮುಗ್ಧಗೊಳಿಸುವ ಪ್ರಾಕೃತಿಕ ಸೌಂದರ್ಯವನ್ನು ನೋಡಲಿಕ್ಕೆಂದೇ ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ.

    + ಹೆಚ್ಚಿಗೆ ಓದಿ
  • 06ಧಿಲೋನ್‌ ಕೊಳ

    ಧಿಲೋನ್‌ ಕೊಳ

    ಧಿಲೋನ್‌ ಕೊಳವು ಕೊಟ್‌ಖೈನ ದಟ್ಟ ಅರಣ್ಯದಲ್ಲಿರುವ ಒಂದು ಸುಂದರ ಕೊಳ. ಇಲ್ಲಿನ ಸ್ಥಳೀಯರಿಗೆ ಈ ಕೊಳದ ನೀರು ಅತ್ಯಂತ ಪವಿತ್ರವಾದದ್ದು. ಇದು ಅಭಿವೃದ್ಧಿಯುತ ಪ್ರವಾಸಿ ತಾಣವಲ್ಲ. ಹೀಗಾಗಿ ವಾಣಿಜ್ಯೀಕರಣಗೊಂಡಿಲ್ಲ. ತುಂಬಾ ಅಗತ್ಯವಿದ್ದರೆ ಇಲ್ಲಿನ ಸ್ಥಳೀಯರು ಪ್ರವಾಸಿಗರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu