ಕೈಥೂನ್ ಇಲ್ಲಿ ತಯಾರಿಸಲಾಗುವ ಕೈಯಿಂದ ನೇಯ್ದ ಕೋಟಾ ದೊರಿಯ ಸೀರೆಗಳಿಗೆ ಹೆಸರುವಾಸಿಯಾಗಿದೆ. ಗುಣಮಟ್ಟದಿಂದ ಕೂಡಿದ ಹತ್ತಿಯ ಬಟ್ಟೆಗಳ ಮೇಲೆ ಚಿನ್ನದ ಮತ್ತು ಬೆಳ್ಳಿಯ ನೂಲುಗಳಿಂದ ಸುಂದರವಾಗಿ ಕಸೂತಿ ಮಾಡಿದ ಸೀರೆಗಳು ಇಲ್ಲಿ ದೊರೆಯುತ್ತವೆ. ಆಸಕ್ತ ಪ್ರವಾಸಿಗರು ಈ ಸೀರೆಗಳನ್ನು ನೇಯುವ ಪ್ರಕ್ರಿಯೆಯನ್ನು ಸಹ ಖುದ್ದಾಗಿ ನೋಡಬಹುದು.


Click it and Unblock the Notifications