Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ಚಂಬಲ್ ಉದ್ಯಾನವನ

ಚಂಬಲ್ ಉದ್ಯಾನವನ, ಕೋಟಾ

2

ಚಂಬಲ್ ಉದ್ಯಾನವನವು ಅಮರ್ ನಿವಾಸ್ ಬಳಿ ಹರಿಯುವ ಚಂಬಲ್ ನದಿಯ ದಂಡೆಯಲ್ಲಿ ನೆಲೆಸಿದೆ. ಈ ಸುಂದರವಾದ ಮತ್ತು ಬೃಹತ್ ಉದ್ಯಾನವನವು ಪ್ರಶಾಂತವಾದ ವಾತಾವರಣದಲ್ಲಿ ನೆಲೆಗೊಂಡಿದ್ದು, ವಿಹಾರಕ್ಕಾಗಿ ಹೇಳಿ ಮಾಡಿಸಿದ ತಾಣವಾಗಿದೆ. ಉದ್ಯಾನವನದ ನಡುವೆಯಿರುವ ಕೊಳವು ಹಲವು ಮೊಸಳೆಗಳಿಗೆ ಆಶ್ರಯವನ್ನು ಒದಗಿಸಿದೆ. ಈ ಕೊಳದ ಮೇಲೆ ಒಂದು ತೂಗು ಸೇತುವೆಯನ್ನು ನಿರ್ಮಿಸಲಾಗಿದೆ.

ಒಂದಾನೊಂದು ಕಾಲದಲ್ಲಿ ಈ ಕೊಳದಲ್ಲಿ ಬರೀ ಮೊಸಳೆಗಳೆ ತುಂಬಿ ತುಳುಕುತ್ತಿದ್ದವು. ಆದರೆ 20 ನೇ ಶತಮಾನದ ನಡುಭಾಗದಲ್ಲಿ ಕೆಲವು ಮೊಸಳೆಗಳನ್ನು ಬೇಟೆಯಾಡಿ ಕೊಲ್ಲಲಾಯಿತು. ಅವುಗಳಲ್ಲಿ ಬದುಕುಳಿದಿರುವುದನ್ನು ನಾವು ಈಗ ಈ ಕೊಳದಲ್ಲಿ ಕಾಣಬಹುದಾಗಿದೆ. ಘರಿಯಾಲ್ ಎಂಬ ಸಣ್ಣ ಮೂತಿಯಿರುವ ಮೊಸಳೆಗಳನ್ನು ಈ ಕೊಳದಲ್ಲಿ ಕಾಣಬಹುದು.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun