Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯ

ರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯ, ಕೋಟಾ

1

ರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯವು ಕೋಟಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಸಂಗ್ರಹಾಲಯಕ್ಕೆ ಕೋಟಾದ ಪ್ರಥಮ ರಾಜನಾದ ಮಾಧೊ ಸಿಂಗರ ಹೆಸರನ್ನು ಇಡಲಾಗಿದೆ. ಇದು ಮೊದಲು ಅರಮನೆಯಾಗಿತ್ತು, ನಂತರ ಇದನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡುಗೊಳಿಸಲಾಯಿತು. ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಅಮೂಲ್ಯವಸ್ತುಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿಡಲಾಗಿದೆ. ಇಲ್ಲಿರುವ ಪ್ರತಿ ವಸ್ತುಗಳನ್ನು ತುಂಬಾ ಜಾಗರೂಕತೆಯಿಂದ ಸಂರಕ್ಷಿಸಿಡಲಾಗಿದೆ. ಹಾಗಾಗಿ ರಾಜಸ್ಥಾನದಲ್ಲಿರುವ ಅತ್ಯುತ್ತಮ ಸಂಗ್ರಹಾಲಯಗಳಲ್ಲಿ ಇದು ಒಂದಾಗಿ ಸೇರ್ಪಡೆಗೊಂಡಿದೆ. ಪ್ರವಾಸಿಗರು ಈ ಸಂಗ್ರಹಾಲಯದಲ್ಲಿ ವರ್ಣಚಿತ್ರಗಳನ್ನು, ಪುರಾತನ ನಾಣ್ಯಗಳು, ಬೆಳ್ಳಿಯ ಸಾಮಾನುಗಳು, ಹಸ್ತಪ್ರತಿಗಳನ್ನು, ಶಿಲ್ಪಗಳನ್ನು, ಚಾಟು ಪದ್ಯಗಳನ್ನು, ಮೂರ್ತಿಗಳನ್ನು, ಆಯುಧಗಳನ್ನು ಮತ್ತು ಚಿತ್ರಲೇಖನಗಳನ್ನು ಕಾಣಬಹುದು. ಕೋಟಾದ ಚಿತ್ರಕಲಾಶಾಲೆಯಿಂದ ತರಲಾದ ಚಿಕ್ಕ ಚಿಕ್ಕ ವರ್ಣ ಚಿತ್ರಗಳನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಸಂಗ್ರಹಾಲಯವು ಶುಕ್ರವಾರ ಮತ್ತು ಸರ್ಕಾರಿ ರಜಾದಿನಗಳಂದು ಮುಚ್ಚಲ್ಪಟ್ಟಿರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri