Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋನಾರ್ಕ್ » ಆಕರ್ಷಣೆಗಳು » ಅಸ್ತರಂಗ

ಅಸ್ತರಂಗ, ಕೋನಾರ್ಕ್

1

ಅಸ್ತರಂಗ ಇದು ಕೋನಾರ್ಕನ ಪ್ರಸಿದ್ದ ಮೀನುಗಾರಿಕೆಯ ಕೇಂದ್ರವಾಗಿದೆ. ಇದು ದೇವಿ ನದಿಯ ತೀರದಲ್ಲಿದೆ. ಅಸ್ತರಂಗವು ಕೋನಾರ್ಕನಿಂದ 19 ಕೀಲೊ ಮೀಟರ ದೂರದಲ್ಲಿದೆ. ಅಸ್ತರಂಗವು ಎರಡು ಶಬ್ದಗಳ ಮಿಶ್ರಣವಾಗಿದೆ. ಅಸ್ತ ಎಂದರೆ ಸೂರ್ಯನ ಮುಳುಗುವಿಕೆ ಮತ್ತು ರಂಗ ಎಂದರೆ ಒರಿಯ ಭಾಷೆಯಲ್ಲಿ ಬಣ್ಣ ಎಂದರ್ಥ.

ಈ ಹೆಸರುಗಳ ಸಮ್ಮಿಲನವು ಈ ಸ್ಥಳಕ್ಕೆ ಹೆಚ್ಚು ಸೂಕ್ತವಾಗಿದೆ. ಅಸ್ತರಂಗದ ದಿಗಂತದಲ್ಲಿ ಹೊರಹೊಮ್ಮುವ ಸೂರ್ಯಾಸ್ತದ ಸಮ್ಮೋಹನಗೊಳಿಸುವ ಬಣ್ಣಗಳನ್ನು ಪ್ರದರ್ಶಿಸುತ್ತದೆ. ಮೋಡಿ ಮಾಡುವ ಈ ತಾಣವನ್ನು ನೋಡಲು ವಿಶ್ವದಾದ್ಯಂತ ಮತ್ತು ರಾಷ್ಟ್ರದಾದ್ಯಂತ ಇರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಸ್ತರಂಗದ ಕಡಲ ತೀರವು ಇಲ್ಲಿನ ಸೌಂದರ್ಯವನ್ನು ಅಸ್ವಾದಿಸಲು ಇನ್ನು ಹೆಚ್ಚಿನ ರೀತಿಯಲ್ಲಿ ಆನಂದಿಸಲು ಅವಕಾಶವನ್ನು ಒದಗಿಸುತ್ತದೆ.

ಈ ಸ್ಥಳವು ಮೀನುಗಾರಿಕೆ ಮತ್ತು ಉಪ್ಪು ಉತ್ಪಾದನೆಗಾಗಿ ಹೆಸರುವಾಸಿಯಾಗಿದೆ. ಕಡಲ ತೀರದ ಮೇಲೆ ಇರುವ ಸಣ್ಣ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಪ್ರಿಯರಿಗೆ ಮೀನುಗಾರರು ತರಾವರಿ ಮೀನುಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಾರೆ. ಇಲ್ಲಿ ಬೆಳಗಿನ ಪರಿಸರ ಹೇಗಿರುತ್ತದೆ ಎಂದರೆ ಮೀನುಗಾರರು ಸಮುದ್ರದಿಂದ ವಿವಿಧ ಮೀನುಗಳನ್ನು ಸಂಗ್ರಹಿಸಿಕೊಂಡು ಬಂದಿರುತ್ತಾರೆ. ಮತ್ತು ಖರೀದಿಗಾರರು ಕುತುಹೂಲದಿಂದ ಆ ತಾಜ ಮೀನುಗಳನ್ನು ಖರೀದಿಸಲು ಕಾಯುತ್ತಿರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed