Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಓಚಿರಾ

ಓಚಿರಾ, ಕೊಲ್ಲಂ

4

ಓಚಿರಾ ಒಂದು ಸಣ್ಣ ಪಟ್ಟಣವಾಗಿದೆ. ಅಲಪುಳಾ ಹಾಗೂ ಕೋಲಂ ಜಿಲ್ಲೆಯ ಗಡಿ ಭಾಗದಲ್ಲಿ ಬರುತ್ತದೆ. ಕೊಲ್ಲಂ ಪಟ್ಟಣದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಜನಪ್ರಿಯ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಲ್ಲದೇ ಈ ಪಟ್ಟಣ ಐತಿಹಾಸಿಕ ಪ್ರಸಿದ್ಧಿ ಹೊಂದಿದ್ದು, ಸಾಕಷ್ಟು ದೇವಾಲಯವನ್ನು ಒಳಗೊಂಡಿದೆ.

ಇಲ್ಲಿನ ಜನಪ್ರಿಯ ದೇವಾಲಯಗಳಲ್ಲಿ ಓಚಿರಾ ದೇವಾಲಯ ಕೂಡ ಒಂದು. ಪರಬ್ರಹ್ಮ ದೇವಾಲಯ ಇದಾಗಿದೆ. ಕೇರಳದ ಇತರೆ ದೇವಾಲಯಗಳಿಗಿಂತ ಇದು ಭಿನ್ನವಾಗಿದೆ. ಪರಬ್ರಹ್ಮ ದೇವಾಲಯವನ್ನು ಓಂಕಾರಾಶ್ರಮ ಅಂತಲೂ ಕರೆಯಲಾಗುತ್ತದೆ. ದೇವಾಲಯದ ವ್ಯಾಪ್ತಿಯು 36 ಎಕರೆ ವಿಸ್ತಾರದ ಪ್ರದೇಶದಲ್ಲಿ ಹರಡಿಕೊಂಡಿದೆ. ದಕ್ಷಿಣ ಭಾರತದ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ.

ಓಚಿರಾ ಕಲಿ ಇಲ್ಲಿನ ಜನಪ್ರಿಯ ಹಾಗೂ ವಾ‍ರ್ಷಿಕ ಆಚರಣೆಯಾಗಿದೆ. ಜೂನ್‌- ಜುಲೈ ತಿಂಗಳಲ್ಲಿ ಇದು ನಡೆಯುತ್ತದೆ. ಇದೊಂದು ವಿಶಿಷ್ಟ ಆಚರಣೆಯಾಗಿದ್ದು, ಮುಸುಕುದಾರಿಗಳ ಗುಂಪೊಂದು ಮತ್ತೊಂದು ಗುಂಪಿನೊಂದಿಗೆ ಹೋರಾಟ ನಡೆಸುತ್ತದೆ. ಜಾನುವಾರು ಜಾತ್ರೆಯೂ ಇದರ ಇನ್ನೊಂದು ಆಕರ್ಷಣೆ. ಇವೆಲ್ಲವೂ ಹಬ್ಬದ ಆಚರಣೆಯ ಭಾಗವಾಗಿದ್ದು, ಈ ಮೂಲಕ ಸಾಕಷ್ಟು ಭಕ್ತರು, ವೀಕ್ಷಕರನ್ನು ಸೆಳೆಯಲಾಗುತ್ತದೆ.

ಓಚಿರಾ ಮುಸ್ಲಿಮರ ಪ್ರಾರ್ಥನಾ ಮಂದಿರ, ಇಲ್ಲಿರುವ ಇನ್ನೊಂದು ಧಾರ್ಮಿಕ ಪ್ರಸಿದ್ಧ ತಾಣ. ಅಲ್ಲದೇ ಇದು ವಿಶೇಷ ಐತಿಹಾಸಿಕ ಹಿನ್ನೆಲೆಯನ್ನು ಕೂಡ ಹೊಂದಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed