Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಕರುಂಗಪಲ್ಲಿ

ಕರುಂಗಪಲ್ಲಿ, ಕೊಲ್ಲಂ

1

ಕೊಲ್ಲಂನಿಂದ 27 ಕಿ.ಮೀ. ದೂರದಲ್ಲಿರುವ ಸಣ್ಣ ಪಟ್ಟಣ ಕರುಂಗಪಲ್ಲಿ. ದೇವಾಲಯ ಹಾಗೂ ಧಾರ್ಮಿಕ ತಾಣವೆಂದು ಪ್ರಸಿದ್ಧಿಯಾಗಿದೆ. ಬುದ್ಧ ಅನುಯಾಯಿಗಳ ಬೀಡು ಇದಾಗಿದೆ. ಪುರಾತನ ಕಾಲದಲ್ಲಿ ಇದೊಂದು ಕಲಿಕಾ ಕೇಂದ್ರವಾಗಿ ಬಳಕೆಯಾಗುತ್ತಿತ್ತು. ಇಲ್ಲೊಂದು ಬುದ್ಧನ ಪ್ರತಿಮೆ ಕೂಡ ಇದೆ. ಇದು ಇಲ್ಲಿನ ಟ್ಯಾಂಕ್‌ ಒಂದರಲ್ಲಿ ಸ್ಥಳೀಯರಿಗೆ ಸಿಕ್ಕಿದ್ದಾಗಿದೆ.

ಪಡನಾಯ್ರಕುಲಂಗರಾ ದೇವಾಲಯ ಒಂದು ಧಾರ್ಮಿಕ ಕೇಂದ್ರವಾಗಿದ್ದು, ಸ್ಥಳೀಯರ ಪಾಲಿಗೆ ಅತ್ಯಂತ ಪ್ರಮುಖ ದೇವಸ್ಥಾನವಾಗಿದೆ. ಇಲ್ಲಿ ಕೃಷ್ಣ ಹಾಗೂ ಶಿವ ಒಟ್ಟಾಗಿ ಇದ್ದಾರೆ. ಇತರೆ ಹಿಂದು ಧಾರ್ಮಿಕ ಕೇಂದ್ರಗಳು ಈ ಪ್ರದೇಶದಲ್ಲಿ ಇವೆ. ಓಚಿರಾ ದೇವಾಲಯ ಹಾಗೂ ವಲಿಯಕುಲಂಗರಾ ದೇವಿ ದೇವಸ್ಥಾನ ವಿಶೇಷ ಧಾರ್ಮಿಕ ಕೇಂದ್ರಗಳಾಗಿವೆ.

'ಪೋರ್ಚುಗೀಸ ಪಲ್ಲಿ' ಎಂದೇ ಹೆಚ್ಚಿನವರಿಂದ ಗುರುತಿಸಿಕೊಂಡಿರುವ ಪಂಡರಾತ್ರುತ ಚರ್ಚ್ ಇಲ್ಲಿನ ಇನ್ನೊಂದು ಆಕರ್ಷಣೆ. ಇದನ್ನು ಪೊರ್ಚುಗೀಸರ ಸೈನಿಕ ಸಮೂಹ ಸ್ಥಾಪಿಸಿದೆ ಎನ್ನಲಾಗುತ್ತದೆ. ಸಮುದ್ರ ಮಾರ್ಗವಾಗಿ ಯಾನ ಮಾಡುವಾಗ ಯಾವುದೇ ತೊಂದರೆ, ಆತಂಕ ಎದುರಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಹೊರಡುವ ಸಲುವಾಗಿ ಸಮುದ್ರ ದಡದಲ್ಲಿ ಇದನ್ನು ನಿರ್ಮಿಸಿಕೊಂಡಿದ್ದರು ಎಂದು ನಂಬಲಾಗುತ್ತದೆ. ಕರುಂಗಪಲ್ಲಿ  ಸಮೀಪದ ಸಮುದ್ರ ತಟದಲ್ಲಿ ಪಂಡರಾತ್ರುತ ಚರ್ಚ್ ಇದೆ.

One Way
Return
From (Departure City)
To (Destination City)
Depart On
30 Jul,Thu
Return On
31 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jul,Thu
Check Out
31 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jul,Thu
Return On
31 Jul,Fri