Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಆಕರ್ಷಣೆಗಳು » ನಾಗಾ ಬಜಾರ್

ನಾಗಾ ಬಜಾರ್, ಕೊಹಿಮಾ

1

ನಾಗಾ ಬಜಾರ್ ಅಥವಾ ಸ್ಥಳೀಯ ಮಾರ್ಕೆಟ್ ಕೊಹಿಮಾಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೆ ದೊಡ್ಡ ಆಕರ್ಷಣೆಯಾಗಿದೆ. ಇದು ಕೊಹಿಮಾ ನಗರದಷ್ಟೇ ಹಳೆಯದಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಮಾರುಕಟ್ಟೆ ವಿವಿಧ ಜಾನುವಾರುಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ನಾಗಾ ತಿನಿಸುಗಳು ಈಶಾನ್ಯ ಭಾಗದ ಇತರ ಬುಡಕಟ್ಟು ಜನಾಂಗಗಳಿಗೆ ಹೋಲಿಸಿದರೆ ತುಂಬಾ ವಿಶಿಷ್ಠವಾಗಿದ್ದು, ಇಲ್ಲಿ ವಿವಿಧ ಜೀವಿಗಳ ನೆಲೆಯಾಗಿದೆ ಮತ್ತು ಅದನ್ನು ಕಾಣಬಹುದಾಗಿದೆ. ಜಾನುವಾರುಗಳ ವ್ಯಾಪಾರವನ್ನು ಹೊರತುಪಡಿಸಿ ಕೆಲವು ವ್ಯಾಪಾರಿಗಳು ವಿವಿಧ ಜಾತಿಯ ಮೀನುಗಳು, ಸಾಂಪ್ರದಾಯಿಕ ನಾಗಾ ಉಪಕರಣಗಳು ಮತ್ತು ಕಲಾಕೃತಿಗಳನ್ನು ಮಾರುತ್ತಾರೆ.

ಈ ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿದರೆ ಸ್ಥಳೀಯ ಜನರೊಂದಿಗೆ ಬೆರೆಯಲು ಮತ್ತು ಅವರ ದೈನಂದಿಕ ಜೀವನದ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ಬುಡಕಟ್ಟು ರಾಜ್ಯಗಳ ಇತರ ಮಾರುಕಟ್ಟೆಗಳಂತೆ ಇಲ್ಲಿಯೂ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಗ್ರಾಹಕರಿಗೆ ಸಾಮಗ್ರಿಗಳನ್ನು ಮಾರುತ್ತಾರೆ. ಇದೆಲ್ಲವನ್ನು ಹೊರುತಪಡಿಸಿದರೆ ನಾಗಾ ಬಜಾರ್ ಗೆ ಆಧುನಿಕತೆಯ ಸ್ಪರ್ಶ ಸಿಗುತ್ತಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue